Special News ಅಂಕಣಕವಿಸಾಲು ಶಿ.ಜು.ಪಾಶ/Shi.ju.pasha MalenaduExpressJune 17, 202501 mins Gm ಶುಭೋದಯ💐💐 *ಕವಿಸಾಲು* ೧. ಕಾಲಕ್ಕೆ ಗಾಯ ಮಾಡುವುದಷ್ಟೇ ಗೊತ್ತು; ಹಾಗಾಗಿ, ಗಡಿಯಾರದಲ್ಲಿ ಮುಳ್ಳುಗಳೇ ಹೆಚ್ಚು… ಹೂವಿನ ಗಡಿಯಾರ ಕಂಡವರಿಲ್ಲ! ೨. ಜನರ ಮುಖವಾಡಗಳನ್ನು ತೆಗೆದಿರಿಸಿದ ಓ ನನ್ನ ಕೆಟ್ಟ ಕಾಲವೇ… ನಿನಗಿದೋ ಕೋಟಿ ಕೋಟಿ ವಂದನೆ! – *ಶಿ.ಜು.ಪಾಶ* 8050112067 (17/6/25) Post navigation Previous: ಸೋಲಿಲ್ಲದ ಸರದಾರ ಸಾಕ್ಷ್ಯಚಿತ್ರ ಬಿಡುಗಡೆ*Next: ಎ.ಆರ್.ಅವಿನಾಶ್, ವ್ಯವಸ್ಥಾಪಕ ನಿರ್ದೇಶಕರು, ದೇಶ್ ನೀಟ್ ಅಕಾಡೆಮಿ, ಶಿವಮೊಗ್ಗ ಪತ್ರಿಕಾಗೋಷ್ಠಿ ಈ ವರ್ಷ ದೇಶ್ ನೀಟ್ ಅಕಾಡೆಮಿಯಿಂದ 45 ಜನ ವೈದ್ಯರ ಕೊಡುಗೆ; ನೀಟ್ ನಲ್ಲಿ ಅಭೂತಪೂರ್ವ ಸಾಧನೆ
*ಯುವ ಕ್ರಷರ್ ಮಾಲೀಕ ಶಿವಮೊಗ್ಗ ಗೋಪಾಳದ ನವೀನ್ ಖಾಸಗಿ ಹೋಟೆಲಲ್ಲಿ ನೇಣಿಗೆ ಶರಣು* *ಸಾಲದ ಸುಳಿಯಲ್ಲಿ ಕ್ರಷರ್ ಮಾಲೀಕ ನವೀನ್- ಬೇಸತ್ತು ಆತ್ಮಹತ್ಯೆ* *ಶಿವಮೊಗ್ಗದ ಕ್ರಷರ್ ಮಾಲೀಕರೆಲ್ಲ ಸಾಲದ ಸುಳಿಯಲ್ಲಿ…* ಶಿ.ಜು.ಪಾಶ/Shi.ju.pasha MalenaduExpressJuly 27, 2026 0