ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಜನ
ಮುಲಾಮು
ಹಚ್ಚಬಲ್ಲರಷ್ಟೇ
ಗಾಯಕ್ಕೆ…

ನೋವಂತೂ
ನಿನ್ನದೇ!

2.
ಬಣ್ಣದ
ಮಾತಾಡುತ್ತಾರೆ
ಜನ
ಬಣ್ಣ
ಬದಲಾಯಿಸುತ್ತಾ…

– *ಶಿ.ಜು.ಪಾಶ*
8050112067
(25/6/2025)