ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಹೇಳಲು
ಸಾವಿರ ಮಾತಿವೆ…

ಆದರೆ
ಮೌನದಲ್ಲೇ ನೆಮ್ಮದಿಯೂ…

2.
ಸ್ವಲ್ಪ ಮುಳುಗಿದ್ದೇನೆ…

ನೋಡುತ್ತಿರು;
ಮುಳುಗಿಸುತ್ತಿರುವ
ಇದೇ ನೀರು
ನನ್ನ ಕಾಲ
ಚುಂಬಿಸುವುದು!

– *ಶಿ.ಜು.ಪಾಶ*
8050112067
(6/7/2025)