ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಸಮಸ್ಯೆಯ
ಹಕ್ಕಿ
ಸಮಾಧಾನದ
ರೆಕ್ಕೆ
ಜೊತೆ ಹಾರುತ್ತಿದೆಯಲ್ಲ

ಹೃದಯವೇ…

– *ಶಿ.ಜು.ಪಾಶ*
8050112067
(1/8/2025)