ಬಿ ಕೆ ಸಂಗಮೇಶ್ವರ್ ಅಭಿಮಾನಿಗಳಿಂದ ಸಿಂಗನಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಣೆ….
ಬಿ ಕೆ ಸಂಗಮೇಶ್ವರ್ ಅಭಿಮಾನಿಗಳಿಂದ ಸಿಂಗನಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಣೆ….
ಬಿ.ಆರ್.ಪ್ರಾಜೆಕ್ಟ್
ಬಿ ಕೆ ಸಂಗಮೇಶ್ವರ್ ಅಭಿಮಾನಿಗಳಿಂದ ಸಿಂಗನಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಣೆಯನ್ನು ಆಚರಿಸಲಾಯಿತು.
ಹುಟ್ಟು ಹಬ್ಬದ ಪ್ರಯುಕ್ತ ಇಂದು ಸಿಂಗನ ಮನೆ ಗ್ರಾಮದ ನಿವಾಸಿಗಳಿಗೆ ದಿನಸಿ ಹಾಗೂ ತರಕಾರಿ ಕಿಟ್ ನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷರಾದ ಎಂ ರಮೇಶ್ ಶಂಕರಘಟ್ಟ, ಸಿಂಗನ ಮನೆ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಶಂಕರ್, ಕುವೆಂಪು ವಿಶ್ವವಿದ್ಯಾನಿಲಯದ ಎನ್ ಎಸ್ ಯು ಐ ಗೌರವಾಧ್ಯಕ್ಷರು ಹಾಗೂ ಭದ್ರಾವತಿ ತಾಲೂಕು ಬಗರ್ ಉಕುಂ ಸದಸ್ಯರಾದ ಆರ್ ಮುರುಗೇಶ್, ಕುವೆಂಪು ವಿಶ್ವವಿದ್ಯಾನಿಲಯದ ಎನ್ ಎಸ್ ಯು ಐ ಉಪಾಧ್ಯಕ್ಷರಾದ ಕೀರ್ತಿ ಕುಮಾರ್, ಭದ್ರಾವತಿ ತಾಲೂಕು ಗ್ರಾಮಾಂತರ ಉಪಾಧ್ಯಕ್ಷರಾದ ಕಾಶಿ, ಕಾಂಗ್ರೆಸ್ ಮುಖಂಡರಾದ ಉಮೇಶ್, ಮಧುಕುಮಾರ್, ನಿತೀಶ್ ಕುಮಾರ್, ರವಿಕುಮಾರ್, ಮಂಜುನಾಥ್, ಲಂಕೇಶ್ ವಿನೋದ್ ಕುಮಾರ್, ವೀರಭದ್ರ, ರವೀಶ್, ಮಂಜುನಾಥ್, ಶಿವಕುಮಾರ್, ಸೌಜನ್ಯ, ಮಂಜುಳಾ, ಸೌಭಾಗ್ಯ ಶಿಲ್ಪ, ಶೋಭಾ, ಸುಬ್ಬಮ್ಮ, ಕಮಲಮ್ಮ, ವಿರುತಂಬ ಇನ್ನು ಮುಂತಾದ ಯುವ ಮುಖಂಡರು, ಸಮಸ್ತ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.