Gm ಶುಭೋದಯ💐💐
*ಕವಿಸಾಲು*
1.
ಇದು
ಬದುಕು
ಯುದ್ಧವೂ;
ಪ್ರತಿಕ್ಷಣ ಹೋರಾಡಬೇಕಿಲ್ಲಿ
ಪ್ರತಿಕ್ಷಣ ಗೆಲ್ಲಬೇಕಿಲ್ಲಿ…
2.
ಈ
ಇಸಿಜಿ ಯಂತ್ರವು
ಹೃದಯ ಹೇಗೆ ಬಡಿದುಕೊಳ್ಳುತ್ತಿದೆ
ಎಂದಷ್ಟೇ ತೋರಿಸುತ್ತಿದೆ;
ಯಾರಿಗಾಗಿ
ಬಡಿದುಕೊಳ್ಳುತ್ತಿದೆ?
ಹೇಳುವ ಯಂತ್ರವೂ ಬಂದುಬಿಟ್ಟರೆ?!
– *ಶಿ.ಜು.ಪಾಶ*
8050112067
(4/8/2025)