ಹೆಚ್.ಸಿ.ಯೋಗೇಶ್ ಜನ್ಮದಿನ ಆಚರಿಸಿ ಶುಭ ಕೋರಿದ ಜಿಲ್ಲಾ ಯುವ ಕಾಂಗ್ರೆಸ್*

*ಹೆಚ್.ಸಿ.ಯೋಗೇಶ್ ಜನ್ಮದಿನ ಆಚರಿಸಿ ಶುಭ ಕೋರಿದ ಜಿಲ್ಲಾ ಯುವ ಕಾಂಗ್ರೆಸ್*

ಶಿವಮೊಗ್ಗ ನಗರದ ಕಾಂಗ್ರೆಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಎಚ್ ಸಿ ಯೋಗೇಶ್ ರವರಿಗೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಹುಟ್ಟುಹಬ್ಬದ ಶುಭಾಶಯಗಳು ಕೋರಲಾಯಿತು*

*ಈ ಸಂದರ್ಭದಲ್ಲಿ ಭೋವಿ ನಿಗಮದ ಅಧ್ಯಕ್ಷರಾದ ಎಸ್ ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಕೆ ರಂಗನಾಥ್, ಮಾಜಿ ಪಾಲಿಕೆ ಸದಸ್ಯರಾದ ನಾಗರಾಜ್ ಕಂಕಾರಿ, ಎಚ್ ಪಾಲಾಕ್ಷಿ, ಸೂಡ ಸದಸ್ಯರಾದ ಎಂ ಪ್ರವೀಣ್ ಕುಮಾರ್, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಹೆಚ್‌ಪಿ ಗಿರೀಶ್, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಆರ್ ಕಿರಣ್, ಟಿವಿ ರಂಜಿತ್, ಗ್ಯಾರೆಂಟಿ ಪ್ರಾಧಿಕಾರದ ಸದಸ್ಯರಾದ ಬಸವರಾಜ್ ,ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಪುಷ್ಪಕ್ ಕುಮಾರ್, ಎಂ ಎನ್ ಮುರಳಿ, ರಾಜೇಶ್ ಮಂದಾರ, ಮಿಥುನ್, ಕಿರಣ್ ಹಾಗೂ ಇತರರಿದ್ದರು*