ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಸ್ಮಶಾನಗಳೆಲ್ಲ
ಖಾಲಿ ಖಾಲಿ

ಮನುಷ್ಯ
ತನ್ನೊಳಗೆ ತಾನು
ಸಾಯುತ್ತಿರುವನು!

2.
ನಾನೇ
ಏನೂ
ಅಲ್ಲದಿರುವಾಗ
ನೀನೆಂಬುದೇನು?

3.
ವಿಷದಲ್ಲೂ
ಅಷ್ಟೊಂದು
ವಿಷವಿಲ್ಲ…

ಜನರಲ್ಲಿ
ನೋಡಿದಷ್ಟು!

– *ಶಿ.ಜು.ಪಾಶ*
8050112067
(22/9/2025)