ಕವಿಸಾಲು

*ಆಯುಧ ಪೂಜೆ- ದಸರಾ ಹಬ್ಬದ ಶುಭಾಶಯಗಳನ್ನು ನಿಮಗೆ ಕೋರುತ್ತಾ…*

Gm ಶುಭೋದಯ💐💐

*ಕವಿಸಾಲು*

ಜನ್ಮ ನೀಡಿದ
ತಾಯಿಗೆ
ಖುಷಿಯಾಗಿಡು;

ನವ
ದುರ್ಗೆಯರೂ
ಆನಂದಭಾಷ್ಪ
ಸುರಿಸುವರು
ಆಗ!

– *ಶಿ.ಜು.ಪಾಶ*
8050112067
(1/10/2025)