ಕ್ರಿಕೆಟ್ ಲೋಕದಲ್ಲಿ ಇತಿಹಾಸ ನಿರ್ಮಿಸುತ್ತಿದೆ ಕನಸುಗಾರ ತರುಣ್ ಶೆಟ್ಟಿ ಟೀಮ್…ಶಿವಮೊಗ್ಗದಲ್ಲೀಗ ನಾಲ್ಕು ದಿನ ಕ್ರಿಕೆಟ್ ಹವಾ…
ಕ್ರಿಕೆಟ್ ಲೋಕದಲ್ಲಿ ಇತಿಹಾಸ ನಿರ್ಮಿಸುತ್ತಿದೆ ಕನಸುಗಾರ ತರುಣ್ ಶೆಟ್ಟಿ ಟೀಮ್… ಶಿವಮೊಗ್ಗದಲ್ಲೀಗ ನಾಲ್ಕು ದಿನ ಕ್ರಿಕೆಟ್ ಹವಾ… ಸ್ಮಾರ್ಟ್ ಶಿವಮೊಗ್ಗ ಡೆವಲಪರ್‍ಸ್ ಅಂಡ್ ಬಿಲ್ಡರ್ಸ್ ಪ್ರಾಯೋಜಕತ್ವದಲ್ಲಿ, ಸಿಹಿಮೊಗ್ಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್ ಹಾಗೂ ಬಾಂಡ್ ಇಲೆವೆನ್ ಕ್ರಿಕೆಟ್ ಕ್ಲಬ್, ಇವರ ಸಂಯುಕ್ತಾಶ್ರಯದಲ್ಲಿ ನ.೧೪,೧೫,೧೬ ಮತ್ತು ೧೭ರಂದು ಗೋಪಾಳ ಮೈದಾನದಲ್ಲಿ ೧೪ನೇ ಬಾಕ್ಸ್ ಕ್ರಿಕೆಟ್ ೩೦(ಯಾರ್ಡ್) ಮಿನಿ ಪಿಚ್ ಹೊನಲು ಬೆಳಕಿನ ಪಂದ್ಯಕೂಟ ಇಂದು ಬೆಳಿಗ್ಗೆ 8 ರಿಂದಲೇ ಆರಂಭವಾಗಿದೆ. ಈ ಪಂದ್ಯಾವಳಿಗಳನ್ನು ನೋಡಲು ಜನ ಮುಗಿ…