ಭತ್ತ ಬೆಳೆಯುವ ವಿಧಾನಗಳು- ಗುಂಪು ಚರ್ಚೆಯೂ…ಪ್ರಾತ್ಯಕ್ಷಿಕೆಯೂ
ಭತ್ತ ಬೆಳೆಯುವ ವಿಧಾನಗಳು- ಗುಂಪು ಚರ್ಚೆಯೂ…ಪ್ರಾತ್ಯಕ್ಷಿಕೆಯೂ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾಯಾ೯ನುಭವ ಕಾಯ೯ಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ‘ಭತ್ತ ಬೆಳೆಯುವ ವಿಧಾನಗಳು’ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಡಿ. ಎಸ್. ಆರ್ (ಡೈರೆಕ್ಟ್ ಸೀಡೆಡ್ ರೈಸ್), ಎಸ್. ಆರ್. ಐ (ಸಿಸ್ಟಮ್ ಆಫ್ ರೈಸ್…
ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕರ ಮಗಳು ಶ್ರೇಯಾಗೆ ಕುವೆಂಪು ವಿವಿ ಪಿಹೆಚ್ ಡಿ ಪದವಿ
ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕರ ಮಗಳು ಶ್ರೇಯಾಗೆ ಕುವೆಂಪು ವಿವಿ ಪಿಹೆಚ್ ಡಿ ಪದವಿ ಶಿವಮೊಗ್ಗ : ಎಲ್ ಬಿಎಸ್ ನಗರದ 3 ತಿರುವು ನಿವಾಸಿ ಶ್ರೇಯಾ ಎ. ಅವರು ಮಂಡಿಸಿದ ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಷಯ ಕುರಿತ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ವು ಪಿಹೆಚ್‌ಡಿ ಪದವಿ ನೀಡಿ ಗೌರವಿಸಿದೆ. ಶ್ರೇಯಾ ಅವರು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರಾದ ಕೆ.ಬಿ. ಅಶೋಕನಾಯ್ಕ ಅವರ ಪುತ್ರಿಯಾಗಿದ್ದಾರೆ. ಶ್ರೇಯಾ ಅವರು ಕುವೆಂಪು ವಿ.ವಿ.ಯ ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಭಾಗದ ಹಿರಿಯ ಪ್ರಾಧ್ಯಾಪಕರಾದ…
ಜೈವಿಕ ಇಂಧನ ಜೀವಸಂಕುಲಕ್ಕೆ ಚಂದನ*
*ಜೈವಿಕ ಇಂಧನ ಜೀವಸಂಕುಲಕ್ಕೆ ಚಂದನ* ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ 2024 ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು, ಇವರ ಅಡಿಯಲ್ಲಿ ಜೈವಿಕ ಇಂಧನ ತರಬೇತಿ ಕಾರ್ಯಕ್ರಮವನ್ನು ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಹೊನ್ನಪ್ಪ, ಪ್ರಧಾನ ಸಂಶೋಧಕರು, ಜೈವಿಕ ಇಂಧನ ಉದ್ಯಾನ, ಇರುವಕ್ಕಿಯಿಂದ ಆಗಮಿಸಿದ್ದರು….
ಅಡಿಕೆ ಬೆಳೆಯಲ್ಲಿ ಕೀಟಗಳ ನಿರ್ವಹಣೆಯಿಂದ ಹೆಚ್ಚಿನ ಇಳುವರಿ
ಅಡಿಕೆ ಬೆಳೆಯಲ್ಲಿ ಕೀಟಗಳ ನಿರ್ವಹಣೆಯಿಂದ ಹೆಚ್ಚಿನ ಇಳುವರಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಇರುವಕ್ಕಿ ಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮ- 2024 ಹಳೇಮುಗಳಗೆರೆ ಗ್ರಾಮ ಕೃಷಿ ಮಹಾವಿದ್ಯಾಲಯದ ಮಣ್ಣು ವಿಜ್ಞಾನಿಗಳ ವಿಜ್ಞಾನಿಗಳಾದ ಡಾ ನಿರಂಜನ ಕೆ ಎಸ್ ಮತ್ತು ಕೀಟಶಾಸ್ತ್ರದ ವಿಜ್ಞಾನಿಗಳಾದ ಡಾ ನವೀನ್ ರವರು ರೈತರ ಜಮೀನಿಗೆ ಭೇಟಿ ನೀಡಿದ್ದರು. ಹಳೇ ಮುಗಳಗೆರೆ ಗ್ರಾಮದ ರೈತರಾದ ಪ್ರದೀಪ್ ಗೌಡ…
ಇದೇನು ನಡೆದಿದೆ ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ?!ಗಣಿ ಅಧಿಕಾರಿ ಜ್ಯೋತಿ ಮೌನದ ಹಿಂದೇನಿದೆ ಕಥೆ?ಕೋಟೆ ಠಾಣೆಯಲ್ಲಿ ನಿಂತ ಅಕ್ರಮ ಮರಳಿನ ಎರಡು ಲಾರಿಗಳ ವಿಚಾರದಲ್ಲಿ ಯಾಕೀ ಅನುಮಾನಾಸ್ಪದ ನಡೆ?
ಇದೇನು ನಡೆದಿದೆ ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ?! ಗಣಿ ಅಧಿಕಾರಿ ಜ್ಯೋತಿ ಮೌನದ ಹಿಂದೇನಿದೆ ಕಥೆ? ಕೋಟೆ ಠಾಣೆಯಲ್ಲಿ ನಿಂತ ಅಕ್ರಮ ಮರಳಿನ ಎರಡು ಲಾರಿಗಳ ವಿಚಾರದಲ್ಲಿ ಯಾಕೀ ಅನುಮಾನಾಸ್ಪದ ನಡೆ? ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎರಡು ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿಗಳು ಎರಡು ದಿನಗಳಿಂದ ನಿಂತಿವೆ. ಯಾರ ಲಾರಿಗಳು? ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಯಾವುದನ್ನೂ ಸ್ಪಷ್ಟೀಕರಿಸದೇ ಇಡೀ ಪ್ರಕರಣವನ್ನು ಅನುಮಾನಾಸ್ಪದವಾಗಿ ಇಡುತ್ತಿರುವುದೇಕೆ? ಪಿಳ್ಳಂಗೆರೆ ಕಡೆಯಿಂದ ಅಕ್ರಮ…
ಉಚಿತ ಫ್ಲೋರೋಸಿಸ್ ತಪಾಸಣೆ ಶಿಬಿರ
ಉಚಿತ ಫ್ಲೋರೋಸಿಸ್ ತಪಾಸಣೆ ಶಿಬಿರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ, ಆಯುಷ್ಮಾನ್ ಆರೋಗ್ಯ ಕೇಂದ್ರ ಹೊಸಗೊದ್ದನಕೊಪ್ಪ, ಹಾಗೂ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಇವರ ಸಹಭಾಗಿತ್ವದಲ್ಲಿ *ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮದಡಿ ಉಚಿತ ಫ್ಲೋರೋಸಿಸ್ ತಪಾಸಣೆ ಶಿಬಿರವನ್ನು* ಹೊಸಗೊದ್ದನಕೊಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಈ ಶಿಬಿರಕ್ಕೆ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯ ಡಾ||ಉಷಾ ದಂತ ವೈದ್ಯೆ, ಡಾ||ಮಂಜುನಾಥ್ ಫ್ಲೋರೋಸಿಸ್ ಕನ್ಸಲ್ಟೆಂಟ್, ಮಂಜುನಾಥ್…
ಔಷಧ ವ್ಯಾಪಾರಸ್ಥರ ಕ್ಯಾಲೆಂಡರ್ ಬಿಡುಗಡೆ ಮಾಡಿದ ಕೆ.ಎಸ್.ಈಶ್ವರಪ್ಪ- ಕೆ.ಇ.ಕಾಂತೇಶ್
ಔಷಧ ವ್ಯಾಪಾರಸ್ಥರ ಕ್ಯಾಲೆಂಡರ್ ಬಿಡುಗಡೆ ಮಾಡಿದ ಕೆ.ಎಸ್.ಈಶ್ವರಪ್ಪ- ಕೆ.ಇ.ಕಾಂತೇಶ್ ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪರಸ್ಥರ ಸೌಹಾರ್ದ ಸಹಕಾರಿಯ 2025 ರ ಹೊಸ ವರ್ಷದ ಕ್ಯಾಲೆಂಡರ್‌ನ್ನು ಇಂದು ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪನವರು ಮತ್ತು ಯುವ ನಾಯಕ ಕೆ.ಈ.ಕಾಂತೇಶ್ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಎಮ್.ಶಂಕರ್, ಸುಧೀಂದ್ರ, ಮಧುಕರ್ ಶೆಟ್ಟಿ, ಜಗದೀಶ್ ಮತ್ತು ವಿವೇಕಾನಂದ ಉಪಸ್ಥಿತರಿದ್ದರು.
ಕುವೆಂಪು ವಿವಿ: ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ**ಸರ್ಕಾರಿ ಆದೇಶಗಳಿಂದ ಕನ್ನಡ ಭಾಷೆ ಉಳಿಯುವುದಿಲ್ಲ: ಪುರುಷೋತ್ತಮ ಬಿಳಿಮಲೆ*
*ಕುವೆಂಪು ವಿವಿ: ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ* *ಸರ್ಕಾರಿ ಆದೇಶಗಳಿಂದ ಕನ್ನಡ ಭಾಷೆ ಉಳಿಯುವುದಿಲ್ಲ: ಪುರುಷೋತ್ತಮ ಬಿಳಿಮಲೆ* ಶಂಕರಘಟ್ಟ, ಜ. 17: ಭಾರತದಲ್ಲಿ ಕುಸಿಯುತ್ತಿರುವ ಭಾಷೆಗಳಲ್ಲಿ ಕನ್ನಡ ಮುಂಚೂಣಿಯಲ್ಲಿದೆ. ಕೇವಲ ಆದೇಶಗಳಿಂದ ಭಾಷೆ ಉಳಿಯುವುದಿಲ್ಲ. ಕನ್ನಡ ಭಾಷೆ ಉಳಿಸಲು ಕಾರ್ಯಸೂಚಿಯನ್ನು ರೂಪಿಸಿ ಅನುಷ್ಠಾನಗೊಳಿಸುವ ನೈತಿಕ ಹೊಣೆಗಾರಿಕೆ ಎಲ್ಲಾ ಕನ್ನಡಿಗರದ್ದಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು. ಗುರುವಾರ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸಿದ ಕನ್ನಡ ಅನುಷ್ಠಾನ ಪ್ರಗತಿ…
*ಮೈಕ್ರೋಗ್ರೀನ್ಸ್:- ಜೀವಸತ್ವಗಳು ಮತ್ತು ಖನಿಜಗಳ ಬೃಹತ್ ಸಂಪತ್ತು!*
*ಮೈಕ್ರೋಗ್ರೀನ್ಸ್:- ಜೀವಸತ್ವಗಳು ಮತ್ತು ಖನಿಜಗಳ ಬೃಹತ್ ಸಂಪತ್ತು!* ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಮೈಕ್ರೊಗ್ರೀನ್ಸ್ ಎಂಬ ವಿಷಯದ ಬಗ್ಗೆ ಗುಂಪು ಚರ್ಚೆ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮೈಕ್ರೋಗ್ರೀನ್ಸ್ ಎಂದರೆ ಏನು,ಹೇಗೆ ಬೆಳೆಯುಹುದು ಹಾಗೂ ಅದರ ಪ್ರಯೋಜನಗಳನ್ನು ತಿಳಿಸಿದರು. ಮೈಕ್ರೋಗ್ರಿನ್ಸ್ ಎಂದರೆ ಮೈಕ್ರೊಗ್ರೀನ್ ಅಂದರೆ ಹಸಿರು ಸಸ್ಯಗಳ ಎಳೆ ಚಿಗುರು….