
ಪೊಲೀಸ್ ಪ್ರಕಟಣೆ; ಮದುವೆಯಾಗಿಯೂ ಹೊಸ ಮದುವೆ ಆಗಿ ಮೋಸ ಮಾಡಿದವನಿಗೆ 6 ವರ್ಷ ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್…ಆ ಮಹಿಳೆಗೂ 3 ವರ್ಷದ ಶಿಕ್ಷೆ!!!!
ಬೇರೆ ಮದುವೆಯಾಗಿಯೂ ಹೊಸ ಮದುವೆ ಆಗಿ ಮೋಸ ಮಾಡಿದವನಿಗೆ 6 ವರ್ಷ ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್…ಆ ಮಹಿಳೆಗೂ 3 ವರ್ಷದ ಶಿಕ್ಷೆ!!!! 2017ರಲ್ಲಿ ಚಿಕ್ಕಮಗಳೂರು ಜಿಲ್ಲೆಯ 25 ವರ್ಷದ ಯುವತಿಗೆ ಶಿವಮೊಗ್ಗ ನಗರದ ವಿನೋದ್ ನೊಂದಿಗೆ ವಿವಾಹವಾಗಿದ್ದು, ಆದರೆ ಅವನು ಈ ಮೊದಲೇ *ಬೇರೆ ಮದುವೆಯಾಗಿದ್ದು* ಈ ಬಗ್ಗೆ ಯುವತಿಯು ಕೇಳಿದಾಗ ಆಕೆಯ ಮೇಲೆ *ಕೌಟುಂಬಿಕ ದೌರ್ಜನ್ಯವೆಸಗಿರುತ್ತಾರೆಂದು* ನೊಂದ ಯುವತಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ *ಗುನ್ನೆ ಸಂಖ್ಯೆ 0004/2018 ಕಲಂ…