ಹೊಳೆಹೊನ್ನೂರಿನ ಹನುಮಂತಾಪುರದಲ್ಲಿ 55 ವರ್ಷದ ರಾಜಪ್ಪನ ಕೊಲೆ*
*ಹೊಳೆಹೊನ್ನೂರಿನ ಹನುಮಂತಾಪುರದಲ್ಲಿ 55 ವರ್ಷದ ರಾಜಪ್ಪನ ಕೊಲೆ* ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಹನುಮಂತಾಪುರ ಗ್ರಾಮದಲ್ಲಿ ಕೊಲೆ ನಡೆದಿದೆ. 55 ವರ್ಷದ ರಾಜಪ್ಪ ಕೊಲೆಯಾದ ವ್ಯಕ್ತಿ. ಅವರ ತಲೆಗೆ ಮೊಂಡಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಮೃತರ ಮನೆಯೊಳಗೆ ಶವ ಪತ್ತೆಯಾಗಿದೆ. ಸಾವಿಗೆ ವೈಯಕ್ತಿಕ ಕಾರಣವಿದೆ ಎಂದು ಹೇಳಲಾಗುತ್ತಿದೆ. ಶಂಕಿತನನ್ನು ಬಂಧಿಸಲಾಗಿದೆ. ಹೆಚ್ಚಿನ ವಿವರಗಳನ್ನು ನೀಡಲಾಗುವುದೆಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಪೊಲೀಸ್ ಸ್ಟೇಷನ್ ಬಳಿ ನಿಲ್ಲಿಸಿದ್ದ ಬಸ್ಸಿನೊಳಗೆ ಪುಣೆ ಮಹಿಳೆ ಮೇಲೆ ಅತ್ಯಾಚಾರ!*
*ಪೊಲೀಸ್ ಸ್ಟೇಷನ್ ಬಳಿ ನಿಲ್ಲಿಸಿದ್ದ ಬಸ್ಸಿನೊಳಗೆ ಪುಣೆ ಮಹಿಳೆ ಮೇಲೆ ಅತ್ಯಾಚಾರ!* ಮಂಗಳವಾರ ಮುಂಜಾನೆ ಪುಣೆಯ ಜನನಿಬಿಡ ಸ್ವರ್ಗೇಟ್ ಬಸ್ ನಿಲ್ದಾಣದ ಮಧ್ಯದಲ್ಲಿ ಮತ್ತು ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ನಿಲ್ಲಿಸಿದ್ದ ಸರ್ಕಾರಿ ಬಸ್ಸಿನೊಳಗೆ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಈ ಘಟನೆ ಇದೀಗ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪುಣೆಯ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (MSRTC) ಬಸ್ಸಿನೊಳಗೆ 26 ವರ್ಷದ ಮಹಿಳೆಯ ಮೇಲೆ…
ಮತ್ತೊಂದು ಹೊಸ ವೈರಸ್! 48 ಗಂಟೆಗಳಲ್ಲಿ 50 ಕ್ಕೂ ಹೆಚ್ಚು ಮರಣ* *ಏನಿದು ಕಾಂಗೋ ವೈರಸ್?!*
*ಮತ್ತೊಂದು ಹೊಸ ವೈರಸ್! 48 ಗಂಟೆಗಳಲ್ಲಿ 50 ಕ್ಕೂ ಹೆಚ್ಚು ಮರಣ* *ಏನಿದು ಕಾಂಗೋ ವೈರಸ್?!* ಕರೋನಾದಂತಹ ಭಯಾನಕ ರೋಗ ಪೂರ್ತಿ ಜಗತ್ತನ್ನೇ ಭಯಭೀತರನ್ನಾಗಿ ಮಾಡಿದ್ದು ಸುಳ್ಳಲ್ಲ. ಆದರೆ ಅವುಗಳ ನಂತರ ಹಲವಾರು ರೀತಿಯ ಸೋಂಕುಗಳು ಬಂದರೂ ಅದರಷ್ಟು ಭಯಾನಕವಾಗಿರಲಿಲ್ಲ. ಆದರೆ ಇದೀಗ ಮತ್ತೊಂದು ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುತ್ತಿದ್ದು ಜನರ ನಿದ್ದೆ ಗೆಡಿಸಲು ಸಜ್ಜಾದಂತಿದೆ. ಕಳೆದ 48 ಗಂಟೆಗಳಲ್ಲಿ 50ಕ್ಕೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ವೈದ್ಯರು ಈ ರೋಗದ ಕುರಿತು ಯಾವುದೇ ರೀತಿಯ ಮಾಹಿತಿಯನ್ನು ನೀಡದಿರುವುದು…
ಫೆ. 27ರಂದು ಪೋದಾರ್ ಶಾಲೆ ಮಕ್ಕಳ *ಬುಗುರಿ* ಪುಸ್ತಕ ಬಿಡುಗಡೆ 39 ವಿದ್ಯಾರ್ಥಿಗಳ ಅನುಭವ ಕಥನ ಕನ್ನಡದಲ್ಲಿ… ಭಿನ್ನ ಭಿನ್ನ ಅನುಭವಗಳ ವಿದ್ಯಾರ್ಥಿಗಳ ರಜೆಯ ರಸಾಯನ ಈ ಪುಸ್ತಕದಲ್ಲಿದೆ…
ಫೆ. 27ರಂದು ಪೋದಾರ್ ಶಾಲೆ ಮಕ್ಕಳ *ಬುಗುರಿ* ಪುಸ್ತಕ ಬಿಡುಗಡೆ 39 ವಿದ್ಯಾರ್ಥಿಗಳ ಅನುಭವ ಕಥನ ಕನ್ನಡದಲ್ಲಿ… ಭಿನ್ನ ಭಿನ್ನ ಅನುಭವಗಳ ವಿದ್ಯಾರ್ಥಿಗಳ ರಜೆಯ ರಸಾಯನ ಈ ಪುಸ್ತಕದಲ್ಲಿದೆ… ಶಿವಮೊಗ್ಗದ ಪೋದಾರ್ ಶಾಲೆಯ ಪ್ರೌಢಶಾಲಾ ಮಕ್ಕಳು ಬರೆದ ಅನುಭವ ಕಥನದ ಪುಸ್ತಕವಾದ *ಬುಗುರಿ* -ರಜೆಯ ರಾಸಾಯನ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವನ್ನು ಫೆ. ೨೭ರಂದು ಸಂಜೆ ೪ ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲ ಸುಖೇಶ್ ಶೇರಿಗಾರ ಇಂದು ಪತ್ರಿಕಾಗೋಷ್ಠಿಯಲ್ಲಿ…
ಭದ್ರಾವತಿಯ ಪೋಕ್ಸೋ ಪ್ರಕರಣ;* *ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ್ದ ಯುವಕನಿಗೆ 20 ವರ್ಷ ಕಠಿಣ ಜೈಲು- 2,01,000₹ ದಂಡ ವಿಧಿಸಿದ ಕೋರ್ಟ್*
*ಭದ್ರಾವತಿಯ ಪೋಕ್ಸೋ ಪ್ರಕರಣ;* *ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ್ದ ಯುವಕನಿಗೆ 20 ವರ್ಷ ಕಠಿಣ ಜೈಲು- 2,01,000₹ ದಂಡ ವಿಧಿಸಿದ ಕೋರ್ಟ್* *ಭದ್ರಾವತಿ ನಗರದ ವಾಸಿ 19 ವರ್ಷದ* ಯುವಕ, *15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ* ಮೇಲೆ *ಲೈಂಗಿಕ ದೌರ್ಜನ್ಯ ವೆಸಗಿದ್ದ ಪ್ರಕರಣಕ್ಕೆ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ *ಭದ್ರಾವತಿ ನ್ಯೂ ಟೌನ್* ಪೊಲೀಸ್ ಠಾಣೆಯಲ್ಲಿ ಕಲಂ 448 376(2) (ಎನ್), 376…
ಅತ್ಯಾಚಾರ ದೂರು ಕೊಡಲು ಬಂದ ಅಪ್ರಾಪ್ತೆಯನ್ನು ಮತ್ತೆರಡು ಬಾರಿ ರೇಪ್ ಮಾಡಿದ ಪೊಲೀಸ್ ಕಾನ್‌ಸ್ಟೇಬಲ್!* *ಆಮೇಲೇನಾಯ್ತು?* *ಇಡೀ ಕರುನಾಡಿನ ಜನ ತಲೆತಗ್ಗಿಸಬೇಕಾದ ಸ್ಟೋರಿ ಇದು…*
*ಅತ್ಯಾಚಾರ ದೂರು ಕೊಡಲು ಬಂದ ಅಪ್ರಾಪ್ತೆಯನ್ನು ಮತ್ತೆರಡು ಬಾರಿ ರೇಪ್ ಮಾಡಿದ ಪೊಲೀಸ್ ಕಾನ್‌ಸ್ಟೇಬಲ್!* *ಆಮೇಲೇನಾಯ್ತು?* *ಇಡೀ ಕರುನಾಡಿನ ಜನ ತಲೆತಗ್ಗಿಸಬೇಕಾದ ಸ್ಟೋರಿ ಇದು…* ಬೆಂಗಳೂರಿನಲ್ಲಿ ದೂರು ನೀಡಲು ಹೋದ ಅತ್ಯಾಚಾರ ಸಂತ್ರಸ್ತೆಗೆ ಪೊಲೀಸ್ ಕಾನ್ಸ್‌ಸ್ಟೇಬಲ್‌ನಿಂದಲೇ ಮತ್ತೆ ಅತ್ಯಾಚಾರ ನಡೆದಿದೆ. ನ್ಯಾಯ ಕೊಡಿಸುವುದಾಗಿ ನಂಬಿಸಿ ಆತನೇ ಎರಡು ಬಾರಿ ಅತ್ಯಾಚಾರ ಮಾಡಿದ್ದಾನೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಮೇಲೆ ಪ್ರೀತಿಸಿ, ಮದುವೆ ಮಾಡಿಕೊಳ್ಳುವುದಾಗಿ ಯುವಕನೊಬ್ಬ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ಕೊಡಲು ಹೋದ…
ಬೈಕ್‌ನಲ್ಲಿರುವಾಗಲೇ ನಟಿಯ ಕಂಡು ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ…* ಪೊಲೀಸ್ ದೂರಿನಲ್ಲಿ ಏನು ದಾಖಲಿಸಿದ್ದಾಳೆ ನಟಿ?
*ಬೈಕ್‌ನಲ್ಲಿರುವಾಗಲೇ ನಟಿಯ ಕಂಡು ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ…* ಪೊಲೀಸ್ ದೂರಿನಲ್ಲಿ ಏನು ದಾಖಲಿಸಿದ್ದಾಳೆ ನಟಿ? ಪಣಜಿಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಹಸ್ತಮೈಥುನ ಮಾಡುತ್ತಿದ್ದ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ. ಗೋವಾದ ಪಣಜಿಯ ಬ್ಯಾಂಕ್ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಗೋವಾ ಪೊಲೀಸರು ಸೋಮವಾರ ವ್ಯಕ್ತಿಯೊಬ್ಬರ…
ಶಿವಮೊಗ್ಗದ ಹರಕೆರೆ ಶಿವಾಲಯದಲ್ಲಿ ಫೆ.26 ರಂದು ಶ್ರೀರಾಮೇಶ್ವರ ಸ್ವಾಮಿ ಮಹಾ ಜಾತ್ರೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಿ ಆದೇಶಿಸಿದ್ದಾರೆ. ಫೆಬ್ರವರಿ 26 ರ ಬೆಳಗಿನ ಜಾವ 4 ರಿಂದ ಫೆಬ್ರವರಿ 27 ರ ಬೆಳಗಿನ ಜಾವದವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಬದಲಾದ ವಾಹನ ಸಂಚಾರದ ಮಾರ್ಗ ಇಲ್ಲಿದೆ….ಇದು ತೀರ್ಥಹಳ್ಳಿ ಕಡೆ ಹೋಗುವ ಮಾರ್ಗವಾಗಿರುವುದರಿಂದ ವಿಶೇಷವಾಗಿ ಗಮನಿಸಿ…
ಶಿವಮೊಗ್ಗದ ಹರಕೆರೆ ಶಿವಾಲಯದಲ್ಲಿ ಫೆ.26 ರಂದು ಶ್ರೀರಾಮೇಶ್ವರ ಸ್ವಾಮಿ ಮಹಾ ಜಾತ್ರೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಿ ಆದೇಶಿಸಿದ್ದಾರೆ. ಫೆಬ್ರವರಿ 26 ರ ಬೆಳಗಿನ ಜಾವ 4 ರಿಂದ ಫೆಬ್ರವರಿ 27 ರ ಬೆಳಗಿನ ಜಾವದವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಬದಲಾದ ವಾಹನ ಸಂಚಾರದ ಮಾರ್ಗ ಇಲ್ಲಿದೆ….ಇದು ತೀರ್ಥಹಳ್ಳಿ ಕಡೆ ಹೋಗುವ ಮಾರ್ಗವಾಗಿರುವುದರಿಂದ ವಿಶೇಷವಾಗಿ ಗಮನಿಸಿ…