ತಮ್ಮ ಜನ್ಮದಿನ ಸಾರ್ಥಕ ಮಾಡಿಕೊಂಡ ಸಚಿವ ಮಧು ಬಂಗಾರಪ್ಪ* *ಎಸ್. ಬಂಗಾರಪ್ಪ ಕನಸು ನನಸು ಮಾಡಿದ ಪುತ್ರ ಮಧು ಬಂಗಾರಪ್ಪ…* *ಆಕಾಶದಲ್ಲಿ ಹಾರಿ ಬೆಂಗಳೂರಲ್ಲಿ ಸಂಭ್ರಮಿಸಿದ ಸೊರಬ ಕ್ಷೇತ್ರದ 38 ಹಿರಿಯರು…*
*ತಮ್ಮ ಜನ್ಮದಿನ ಸಾರ್ಥಕ ಮಾಡಿಕೊಂಡ ಸಚಿವ ಮಧು ಬಂಗಾರಪ್ಪ* *ಎಸ್. ಬಂಗಾರಪ್ಪ ಕನಸು ನನಸು ಮಾಡಿದ ಪುತ್ರ ಮಧು ಬಂಗಾರಪ್ಪ…* *ಆಕಾಶದಲ್ಲಿ ಹಾರಿ ಬೆಂಗಳೂರಲ್ಲಿ ಸಂಭ್ರಮಿಸಿದ ಸೊರಬ ಕ್ಷೇತ್ರದ 38 ಹಿರಿಯರು…* ಮಾಜಿ ಸಿಎಂ ಎಸ್ ಬಂಗಾರಪ್ಪ ಅವರೊಂದಿಗೆ ವಿಮಾನಯಾನ ಮಾಡಬೇಕು ಎಂಬುವುದು ಅವರ ಒಡನಾಡಿಗಳ ಕನಸಾಗಿತ್ತು. ಆದರೆ ಅದು ಈಡೇರಲೇ ಇಲ್ಲ. ಆದರೆ ಇದೀಗ ಬಂಗಾರಪ್ಪ ಪುತ್ರ, ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನಯಾನ ಮಾಡುವು ಮೂಲಕ ದಶಕಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ….