14.20 ಕೆ.ಜಿ.ಚಿನ್ನ ಕಳ್ಳ ಸಾಗಾಣಿಕೆ- ರನ್ಯಾರಾವ್ ಮನೆಯಲ್ಲಿ ಸಿಕ್ಕ ಕೋಟ್ಯಾಂತರ ರೂ.,ಗಳು ಮತ್ತು ಮಲ ತಂದೆ ಡಿಜಿಪಿ ಕೆ. ರಾಮಚಂದ್ರ ರಾವ್…* *ಏನು ಕಥೆ? ಏನು ವ್ಯಥೆ? ಇಡೀ ಪ್ರಕರಣ ಏನು ಹೇಳುತ್ತೆ?*
*14.20 ಕೆ.ಜಿ.ಚಿನ್ನ ಕಳ್ಳ ಸಾಗಾಣಿಕೆ- ರನ್ಯಾರಾವ್ ಮನೆಯಲ್ಲಿ ಸಿಕ್ಕ ಕೋಟ್ಯಾಂತರ ರೂ.,ಗಳು ಮತ್ತು ಮಲ ತಂದೆ ಡಿಜಿಪಿ ಕೆ. ರಾಮಚಂದ್ರ ರಾವ್…* *ಏನು ಕಥೆ? ಏನು ವ್ಯಥೆ? ಇಡೀ ಪ್ರಕರಣ ಏನು ಹೇಳುತ್ತೆ?* ಚಿನ್ನ ಕಳ್ಳಸಾಗಣೆಕೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ (Ranya Rao) ಬಂಧನಕ್ಕೆ ಒಳಗಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. 14.20 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರುವ ಆರೋಪ ನಟಿಯ ಮೇಲಿದೆ. ಪ್ರಕರಣದ ತನಿಖೆ ಮುಂದುವರೆದ್ದು, ನಟಿ ಬಳಿಯಿಂದ ಚಿನ್ನ, ನಗದು ಸೇರಿ 17.29 ಕೋಟಿ…