ಡಾ ರಾಜ್‌ಕುಮಾರ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಾ?!* *ಈಗೇಕೆ ಈ ಸುದ್ದಿ ಬಹಿರಂಗವಾಯ್ತು? ಹೇಳಿದ್ಯಾರು ಈ ಸೀಕ್ರೆಟ್ ಸ್ಟೋರಿ?*
*ಡಾ ರಾಜ್‌ಕುಮಾರ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಾ?!* *ಈಗೇಕೆ ಈ ಸುದ್ದಿ ಬಹಿರಂಗವಾಯ್ತು? ಹೇಳಿದ್ಯಾರು ಈ ಸೀಕ್ರೆಟ್ ಸ್ಟೋರಿ?* ಕನ್ನಡದ ಮೇರು ನಟ, ಕನ್ನಡಿಗರ ಅಣ್ಣಾವ್ರು ಖ್ಯಾತಿಯ ಡಾ ರಾಜ್‌ಕುಮಾರ್ (Dr Rajkumar) ಸೀಕ್ರೆಟ್ ಸ್ಟೋರಿಯೊಂದು ಬಹಿರಂಗವಾಗಿದೆ. ಅದನ್ನು ಅವರ ಮಗ ರಾಘವೇಂದ್ರ ರಾಜ್‌ಕುಮಾರ್ (Raghavendra rajkumar) ಅವರೇ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಹೌದು, ನಟ ರಾಜ್‌ಕುಮಾರ್ ಅವರು 1952-53ರಲ್ಲಿ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಿ ಅವರನ್ನು ಕಳೆದುಕೊಳ್ಳುತ್ತಾರೆ. ಆಗ ಮುತ್ತರಾಜ್ ಆಗಿದ್ದ ಡಾ ರಾಜ್‌ಕುಮಾರ್ ಅವರು ‘ಜೀವನ ಇನ್ಮೇಲೆ…