*ಅ.13 ರಂದು ಮಹಿಳಾ ದಸರಾ ಸಮಾರೋಪ ಸಮಾರಂಭ* *ಕಾರ್ಯಕ್ರಮದಲ್ಲಿ ಚಲನಚಿತ್ರ ನಟಿ ಶ್ರೀಮತಿ ಅಭಿನಯ ಮತ್ತು ಸರಿಗಮಪ ಖ್ಯಾತಿಯ ಕು|| ಸುರಕ್ಷ ದಾಸ್*
*ಅ.13 ರಂದು ಮಹಿಳಾ ದಸರಾ ಸಮಾರೋಪ ಸಮಾರಂಭ* *ಕಾರ್ಯಕ್ರಮದಲ್ಲಿ ಚಲನಚಿತ್ರ ನಟಿ ಶ್ರೀಮತಿ ಅಭಿನಯ ಮತ್ತು ಸರಿಗಮಪ ಖ್ಯಾತಿಯ ಕು|| ಸುರಕ್ಷ ದಾಸ್* ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಸರಾ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಅ.13 ರಂದು ಬೆಳಗ್ಗೆ 10.30ಕ್ಕೆ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಚಲನಚಿತ್ರ ನಟಿ ಶ್ರೀಮತಿ ಅಭಿನಯ ಮತ್ತು ಸರಿಗಮಪ ಖ್ಯಾತಿಯ ಕು|| ಸುರಕ್ಷ ದಾಸ್ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಗರದ ವಿವಿಧ ಮಹಿಳಾ ಸಂಘಗಳು ಮತ್ತು…


