ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ನವದೆಹಲಿಯ ರಾಷ್ಟ್ರೀಯ ಸಹಕಾರ ಶಿಕ್ಷಣ ಕೇಂದ್ರಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಉಪಾಧ್ಯಕ್ಷ ಬಿ.ಕೆ.ಶಿವಕುಮಾರ್*
*ನವದೆಹಲಿಯ ರಾಷ್ಟ್ರೀಯ ಸಹಕಾರ ಶಿಕ್ಷಣ ಕೇಂದ್ರಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಉಪಾಧ್ಯಕ್ಷ ಬಿ.ಕೆ.ಶಿವಕುಮಾರ್* ನವದೆಹಲಿಯಲ್ಲಿರುವ ರಾಷ್ಟ್ರೀಯ ಸಹಕಾರ ಶಿಕ್ಷಣ ಕೇಂದ್ರಕ್ಕೆ (National Centre for Cooperative Education) ಭೇಟಿ ನೀಡಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಉಪಾಧ್ಯಕ್ಷ ಬಿ.ಕೆ.ಶಿವಕುಮಾರ್ ಸಂಸ್ಥೆಯ ಕಾರ್ಯವೈಖರಿ, ಸಹಕಾರ ಕ್ಷೇತ್ರದಲ್ಲಿ ನೀಡಲಾಗುತ್ತಿರುವ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿಯ ಉಪಾಧ್ಯಕ್ಷನಾಗಿ, ರಾಜ್ಯದ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಿಷ್ಠಗೊಳಿಸುವುದು, ಸಹಕಾರ ಸಂಘಗಳ…
ಜೆನ್ ಜಿ ಪ್ರತಿರೋಧದ “ಡಾರ್ಲಿಂಗ್” ನೇಹಾ ಬೋರಾ – ಗಿರೀಶ್ ಕೋಟೆ
ಜೆನ್ ಜಿ ಪ್ರತಿರೋಧದ “ಡಾರ್ಲಿಂಗ್” ನೇಹಾ ಬೋರಾ – ಗಿರೀಶ್ ಕೋಟೆ ಇದು ಈ ಕ್ಷಣದ ಸತ್ಯ. ದೇಶದಲ್ಲಿ ನಡೆಯುತ್ತಿರುವ ಜೆನ್ ಜಿ ಪ್ರತಿರೋಧದ ಡಾರ್ಲಿಂಗ್ ಆಗಿದ್ದಾರೆ ನೇಹಾ ಬೋರಾ. ಸದ್ಯದ ಮಟ್ಟಿಗೆ National ಕ್ರಷ್ ಕೂಡ ಈಕೆಯೇ. ಇಡಿ ದೇಶದ ಜೆನ್ ಜಿ ಸಮುದಾಯ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ಪ್ರಭಲ ವಿರೋಧಿಗಳು ಎನ್ನುವುದನ್ನು ಸಾಬೀತುಪಡಿಸಲು ಬಿಜೆಪಿ ಬೆಂಬಲಿಗರೇ ಹಗಲೂ ರಾತ್ರಿ ಯತ್ನಿಸುತ್ತಿರುವಂತಿದೆ. ಜೆನ್ ಜಿ ಸಮುದಾಯದ ಚಳವಳಿಯ ಬಗೆಗೆ, ಇದರ ಮುಂಚೂಣಿಯಲ್ಲಿರುವವರ ಬಗೆಗೆ ತಮ್ಮ…
ರೈತರ ಸಂಕಷ್ಟ ಆಲಿಸಲು ಅ.12ರಂದು ನಿಖಿಲ್ ಕುಮಾರಸ್ವಾಮಿ ಭೇಟಿ; ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್
ರೈತರ ಸಂಕಷ್ಟ ಆಲಿಸಲು ಅ.12ರಂದು ನಿಖಿಲ್ ಕುಮಾರಸ್ವಾಮಿ ಭೇಟಿ ಶಿವಮೊಗ್ಗ: ಮಳೆ ಕೊರತೆಯಿಂದ ಬೆಳೆ ನಷ್ಟದ ಭೀತಿ ಎದುರಿಸುತ್ತಿರುವ ರೈತರ ಸಂಕಷ್ಟವನ್ನು ಅರಿಯಲು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಅ.12ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11.30ಕ್ಕೆ ಆಯನೂರಿನಲ್ಲಿ ಬಹಿರಂಗ ಸಭೆ ನಡೆಯಲಿದೆ. ಬಳಿಕ ಮಧ್ಯಾಹ್ನ ಭದ್ರಾವತಿಯಲ್ಲಿ ಸಭೆ…
*ಎಫ್ಸಿಐ ಗೋದಾಮಿನ ಹುಳು-ನುಸಿಯಿಂದ ನಿವಾಸಿಗಳಿಗೆ ಆರೋಗ್ಯ ಕಿರಿಕಿರಿ: ವೈ.ಹೆಚ್.ನಾಗರಾಜ್ ಆಕ್ರೋಶ*
*ಎಫ್ಸಿಐ ಗೋದಾಮಿನ ಹುಳು-ನುಸಿಯಿಂದ ನಿವಾಸಿಗಳಿಗೆ ಆರೋಗ್ಯ ಕಿರಿಕಿರಿ: ವೈ.ಹೆಚ್.ನಾಗರಾಜ್ ಆಕ್ರೋಶ* ಶಿವಮೊಗ್ಗ: ಶಿವಮೊಗ್ಗದ ಅಲ್ಕೋಳ ಬಳಿ ಇರುವ ಎಫ್ಸಿಐ ಗೋದಾಮಿನಲ್ಲಿ ಸಂಗ್ರಹವಾಗಿರುವ ಅಕ್ಕಿಯಿಂದ ಹುಳು, ಹುಪ್ಪಟೆ, ನುಸಿಗಳು ಹೊರಬಂದು ಸುತ್ತಮುತ್ತಲಿನ ನಿವಾಸಿಗಳಿಗೆ ತೀವ್ರ ಕಿರಿಕಿರಿ ಹಾಗೂ ಆರೋಗ್ಯ ಸಮಸ್ಯೆ ಉಂಟುಮಾಡುತ್ತಿದೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋದಾಮಿನಲ್ಲಿ ಬೂಸು ಹಿಡಿದ ಅಕ್ಕಿಯಿಂದ ಹೊರಬರುತ್ತಿರುವ ಸಾವಿರಾರು ಹುಳುಗಳು ನೇರವಾಗಿ ಪಕ್ಕದ ಮನೆಗಳಿಗೆ ನುಗ್ಗುತ್ತಿವೆ. ಅಡುಗೆ ಮನೆ, ನೀರು, ಆಹಾರ ಪದಾರ್ಥಗಳಿಗೆ ಹುಳುಗಳು ಸೇರುತ್ತಿದ್ದು, ದುರ್ವಾಸನೆ…
ಅ.11ರಂದು ಯುವದಸರಾ ದೇಹದಾರ್ಡ್ಯ ಸ್ಪರ್ಧೆ ರಾಜ್ಯಮಟ್ಟದ ವಿಜೇತರಿಗೆ ₹30 ಸಾವಿರ ಬಹುಮಾನ
ಅ.11ರಂದು ಯುವದಸರಾ ದೇಹದಾರ್ಡ್ಯ ಸ್ಪರ್ಧೆ ರಾಜ್ಯಮಟ್ಟದ ವಿಜೇತರಿಗೆ ₹30 ಸಾವಿರ ಬಹುಮಾನ ಶಿವಮೊಗ್ಗ: ಶಿವಮೊಗ್ಗ ದಸರಾ–2026ರ ಅಂಗವಾಗಿ ಅ.11ರಂದು ಸಂಜೆ 6ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ದೇಹದಾರ್ಡ್ಯ ಪಟುಗಳ ಜಿಲ್ಲಾ ಸಂಘದ ಸಹಕಾರ್ಯದರ್ಶಿ ಬಿ. ಎಸ್. ವಿಕ್ರಮ್ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಮಹಾನಗರ ಪಾಲಿಕೆಯ ಪ್ರಾಯೋಜಕತ್ವದಲ್ಲಿ ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಹಾಗೂ ಶಿವಮೊಗ್ಗ…
ಆರ್ ಐ ಆಗಿ ಗೋವಿಂದ್ ಪದೋನ್ನತಿ; ಅಭಿನಂದಿಸಿದ ಷಡಾಕ್ಷರಿ
ಆರ್ ಐ ಆಗಿ ಗೋವಿಂದ್ ಪದೋನ್ನತಿ; ಅಭಿನಂದಿಸಿದ ಷಡಾಕ್ಷರಿ ರಾಜಸ್ವ ನಿರೀಕ್ಷಕರಾಗಿ ಪದೋನ್ನತಿ ಪಡೆದ ಶಿವಮೊಗ್ಗ ಮಹಾನಗರ ಪಾಲಿಕೆ ಯುಜಿಡಿ ವಿಭಾಗದ ಎನ್. ಗೋವಿಂದ್ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಸಿ ಎಸ್ ಷಡಕ್ಷರಿ ಅವರು ಅಭಿನಂದಿಸಿದರು. ಹಿರಿಯ ಪತ್ರಕರ್ತ ವೈ ಕೆ ಸೂರ್ಯನಾರಾಯಣ, (ಎಚ್ಚರಿಕೆ) , ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮೋಹನ್, ಉದ್ಯಮಿ ಶ್ರೀನಿಧಿ ಅಶ್ವಥ್ ನಾರಾಯಣ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಚಿತ್ರನಟ ವಿ.ರವಿಚಂದ್ರನ್ ರವರನ್ನು ದಸರಾಕ್ಕೆ ಆಹ್ವಾನಿಸಿದ ಯೋಗೇಶ್ ತಂಡ
ಚಿತ್ರನಟ ವಿ.ರವಿಚಂದ್ರನ್ ರವರನ್ನು ದಸರಾಕ್ಕೆ ಆಹ್ವಾನಿಸಿದ ಯೋಗೇಶ್ ತಂಡ ಶಿವಮೊಗ್ಗ ನಗರದಲ್ಲಿ ನಡೆಯಲಿರುವ ಯುವದಸರ ಕಾರ್ಯಕ್ರಮದ ಅಂಗವಾಗಿ ಖ್ಯಾತ ಚಲನಚಿತ್ರ ನಟ ಕ್ರೇಜಿಸ್ಟಾರ್ ವಿ ರವಿಚಂದ್ರನ್ ರವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಸಿ ಯೋಗೇಶ್ ರವರು ಮಹಾನಗರ ಪಾಲಿಕೆ ಪರವಾಗಿ ಆಹ್ವಾನಿಸಿದರು. 20-10-2026 ತಾರೀಕಿನಂದು ಸಂಜೆ 6 ಗಂಟೆಗೆ ಶಿವಮೊಗ್ಗ ನಗರದ ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿರುವ ಸಾಧುಕೋಕಿಲ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳಾದ ಶಿವಕುಮಾರ್ ರವರು, ಉತ್ತರ…
*ಸೂಡಾ ನೂತನ ಅಧ್ಯಕ್ಷ ಮಧುಸೂದನ್ ಅವರನ್ನು ಅಭಿನಂದಿಸಿದ ಸಚಿವ ಮಧು ಬಂಗಾರಪ್ಪ, ಪಕ್ಷ ಸಂಘಟನೆಗೆ ಕರೆ*
*ಸೂಡಾ ನೂತನ ಅಧ್ಯಕ್ಷ ಮಧುಸೂದನ್ ಅವರನ್ನು ಅಭಿನಂದಿಸಿದ ಸಚಿವ ಮಧು ಬಂಗಾರಪ್ಪ, ಪಕ್ಷ ಸಂಘಟನೆಗೆ ಕರೆ* ಬೆಂಗಳೂರು, ಅ. 9: ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ನೂತನ ಅಧ್ಯಕ್ಷರಾದ ಸಿ.ಜಿ. ಮಧುಸೂದನ್ ಅವರು ಇಂದು ಬೆಂಗಳೂರಿನ ಗೃಹ ಕಚೇರಿಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಅವರು ಸೂಡಾ ನೂತನ ಅಧ್ಯಕ್ಷ ಮಧುಸೂದನ್…
ಭದ್ರಾವತಿ ಶಾಸಕರಾದ ಬಿ.ಕೆ.ಸಂಗಮೇಶ್ ಮತ್ತು ಅವರ ಪುತ್ರ ಬಿ.ಎಸ್.ಬಸವೇಶ್ ಬಗ್ಗೆ ನೂತನ ಸ್ಬೂಡಾ ಅಧ್ಯಕ್ಷ ಮಧುಸೂದನ್ ಏನಂದ್ರು? ಶಿವಮೊಗ್ಗದಲ್ಲೂ ಬಿ.ಎಸ್.ಬಸವೇಶ್ ಪ್ರಭಾವ!
ಭದ್ರಾವತಿ ಶಾಸಕರಾದ ಬಿ.ಕೆ.ಸಂಗಮೇಶ್ ಮತ್ತು ಅವರ ಪುತ್ರ ಬಿ.ಎಸ್.ಬಸವೇಶ್ ಬಗ್ಗೆ ನೂತನ ಸ್ಬೂಡಾ ಅಧ್ಯಕ್ಷ ಮಧುಸೂದನ್ ಏನಂದ್ರು? ಶಿವಮೊಗ್ಗದಲ್ಲೂ ಬಿ.ಎಸ್.ಬಸವೇಶ್ ಪ್ರಭಾವ!


