ದೇಶ್ ನೀಟ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಎ.ಆರ್.ಅವಿನಾಶ್ ಹೇಳಿದ್ದೇನು?
ದೇಶ್ ನೀಟ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಎ.ಆರ್.ಅವಿನಾಶ್ ಹೇಳಿದ್ದೇನು?
ದೇಶ್ ನೀಟ್ ಅಕಾಡೆಮಿ ಶಿವಮೊಗ್ಗದಲ್ಲಿ ಹೊಸ ಕನಸುಗಳನ್ನಿಟ್ಟುಕೊಂಡು ಕಳೆದ ವರ್ಷದಿಂದ ಆರಂಭವಾಗಿದ್ದು, ಮಕ್ಕಳ ಕನಸು ನನಸು ಮಾಡುವಲ್ಲಿ ಅವಿರತ ಶ್ರಮ ವಹಿಸುತ್ತಿದೆ
ಉತ್ತರ ಭಾರತದಲ್ಲಿ 8 ನೇ ತರಗತಿಗೇ ನೀಟ್ ಅಭ್ಯಾಸದಲ್ಲಿ ತೊಡಗುತ್ತಾರೆ. ದಕ್ಷಿಣದಲ್ಲಿ ಪಿಯುಸಿ ಆದಮೇಲೆ ನೀಟ್ ಕಡೆಗೆ ಗಮನ ಹರಿಸುತ್ತಿದ್ದಾರೆ.
ನೀಟ್ ಕನಸು ನನಸು ಮಾಡಲು
2024 ಕ್ಕೆ ಬ್ಯಾಚ್ ಆರಂಭ 120 ಜನ ಅಭ್ಯರ್ಥಿಗಳು. ಪರೀಕ್ಷೆ ಬರೆದಿದ್ದಾರೆ.40 ಜನ ಪಾಸ್ ಆಗಿ ಡಾಕ್ಟರ್ ಆಗೋ ಕನಸು ಕಾಣ್ತಿದ್ದಾರೆ. ಸಂತೋಷದ ವಿಚಾರ.
ಶಿವಮೊಗ್ಗದವರಿಗೆ ಮಾತ್ರ ಆರಂಭವಾಗಿದ್ದು, ಈ ಕ್ಯಾಂಪಸ್ 400 ಜನರಿಗೆ ಆಗುವಷ್ಟಿದೆ. ಬೇರೆ ಬೇರೆ ಭಾಗಗಳಿಂದಲೂ ವಿದ್ಯಾರ್ಥಿಗಳು ಬಂದಿದ್ದಾರೆ.
ಕರ್ನಾಟಕದಲ್ಲಿಯೇ ಇಂಥ ಅಕಾಡೆಮಿ ಸಿಗೋಲ್ಲ. ವಿಶೇಷ ಕ್ಯಾಂಪಸ್ ಇರೋವಂಥದ್ದು ಇಲ್ಲಿ ಮಾತ್ರ. ಕಾಲೇಜಿನ ಜೊತೆ ಜೊತೆಗೆ ನೀಟ್ ತರಬೇತಿ ಬಹಳ ಕಡೆ ನೀಡಲಾಗುತ್ತಿದೆ.
ಮೊದಲು ಕಾಲೇಜು ಮಾಡಿ ಕ್ಯಾಂಪಸ್ ಮಾಡಬಹುದಿತ್ತು. ಆದರೆ, ನೀಟ್ ಮೇಲೆಯೇ ಗಮನ ಕೇಂದ್ರೀಕರಿಸಿ ದೇಶ್ ನೀಟ್ ಅಕಾಡೆಮಿ ಮಾಡಲಾಗಿದೆ.
ಪಿ.ಯು. ಇಲಾಖೆಯಿಂದ ತಿಂಗಳ ಹಿಂದೆ ಪರ್ಮೀಷನ್ ಸಿಕ್ಕಿದೆ. ಸಮಸ್ಯೆ ಬಗೆಹರಿದಿದೆ.ಏಳೆಂಟು ಅಭ್ಯರ್ಥಿಗಳಿಗೆ ಬಹಳ ಕಡಿಮೆ ಹಣದಲ್ಲಿ ತರಬೇತಿ ನೀಡಿದ್ದೇವೆ. ಬಡವರ ಪರ ಇದೆ.
ಉಪಸ್ಥಿತಿ; ಅಕಾಡೆಮಿ ಮುಖ್ಯಸ್ಥ ಬ್ರಹ್ಮ ಗಾಯಕ್ವಾಡ್, ದಾಮೋದರ್ ರೆಡ್ಡಿ, ಗೋವರ್ಧನ್ ಸೇರಿದಂತೆ ಹಲವರಿದ್ದರು.