ಕವಿಸಾಲು
01
ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್; ಇವತ್ತಿನಿಂದ ಮೂರು ದಿನ ಸಂಭ್ರಮ- ಎಲ್ಲೆಲ್ಲಿ?
ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಹೆಚ್.ಎಸ್.ಸುಂದರೇಶ್ ರವರ ಜನ್ಮ ದಿನಾಚರಣೆ ಸೆ.17 ರಂದು ಇದ್ದು, ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಮೂರುದಿನಗಳ ಕಾಲ ಸಂಭ್ರಮಾಚರಣೆ ಮಾಡಲಿದ್ದಾರೆ.
ಈ ಮೂರುದಿನಗಳ ಕಾಲ ಎಲ್ಲೆಲ್ಲಿ ಸುಂದರೇಶ್ ರವರ ಜನ್ಮದಿನಾಚರಣೆ ನಡೆಯಲಿದೆ? ಯಾರೆಲ್ಲ ಜನ್ಮದಿನಾಚರಣೆ ಮಾಡಲಿದ್ದಾರೆ? ಸೆ.17 ರಿಂದ 19 ರ ವರೆಗೆ ಭಿನ್ನ ವಿಭಿನ್ನ ರೀತಿಯಲ್ಲಿ ಎಲ್ಲೆಲ್ಲಿ ಜನ್ಮದಿನ ಆಚರಣೆ ನಡೆಯಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…