ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಕತ್ತಿ
ಸುಂದರವಿದ್ದರೂ
ರಕ್ತ
ಕೇಳುತ್ತಲ್ಲ…

2.
ತಲುಪಿದ
ಗುರಿಗೇನು ಗೊತ್ತಿದೆ?

ತಲುಪಿಸಿದ
ದಾರಿ
ಏನೆಲ್ಲ
ಕಸಿದುಕೊಂಡಿತೆಂದು!

– *ಶಿ.ಜು.ಪಾಶ*
8050112067
(13/3/25)