ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರನ ಕಾಮುಕ ದಂಧೆ! ಮರ್ಮಾಂಗ ತೋರಿಸಿ ಏನೆಲ್ಲಾ ಮಾಡ್ತಿದ್ದ? ವಿದ್ಯಾರ್ಥಿನಿಯರೇ ಟಾರ್ಗೆಟ್ ಆಗಿದ್ರು ಈ ಕಾಮುಕ ಖಾಕಿಗೆ
ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರನ ಕಾಮುಕ ದಂಧೆ! ಮರ್ಮಾಂಗ ತೋರಿಸಿ ಏನೆಲ್ಲಾ ಮಾಡ್ತಿದ್ದ? ವಿದ್ಯಾರ್ಥಿನಿಯರೇ ಟಾರ್ಗೆಟ್ ಆಗಿದ್ರು ಈ ಕಾಮುಕ ಖಾಕಿಗೆ ಪ್ರೊಬೇಷನರಿ ಪಿಎಸ್ಐನಿಂದಲೇ (Probationary PSI) ವಿದ್ಯಾರ್ಥಿನಿಯರಿಗೆ (Students) ಕಿರುಕುಳ ಆರೋಪ ಕೇಳಿ ಬಂದಿದೆ. ಪಿಎಸ್ಐ ಜಗದೀಶ್ ಎಂಬ ಕಾಮುಕ ಮರ್ಮಾಂಗದ ಫೋಟೋ ಕಳಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುತ್ತಾನೆ ಎಂಬ ಬಗ್ಗೆ ದೂರು ದಾಖಲಾಗಿದ್ದು ಚಾಮರಾಜನಗರ (Chamarajanagar) ಎಸ್ಪಿ ಕಚೇರಿಗೆ ತನಿಖೆ ನಡೆಸುವಂತೆ ಐಜಿ ಕಚೇರಿಯಿಂದ ತಾಕೀತು ಬಂದಿದೆ. ಸದ್ಯ ಚಾಮರಾಜನಗರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ…