*ಎಂ.ಶ್ರೀಕಾಂತ್ ರವರ ಜನ್ಮದಿನ ಆಚರಿಸಿದ ಅಭಿಮಾನಿಗಳು* *ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸಿದ ಅಭಿಮಾನಿ ಬಳಗದ ಮಂಜು ನವಲೆ- ಶಾಮೀರ್ ಪಾಷ ಬಳಗ*

*ಎಂ.ಶ್ರೀಕಾಂತ್ ರವರ ಜನ್ಮದಿನ ಆಚರಿಸಿದ ಅಭಿಮಾನಿಗಳು*

*ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸಿದ ಅಭಿಮಾನಿ ಬಳಗದ ಮಂಜು ನವಲೆ- ಶಾಮೀರ್ ಪಾಷ ಬಳಗ*

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್ ರವರ ಜನ್ಮದಿನದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ಬ್ರೆಡ್ಡು ಹಂಚಿ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ
ಎಂ.ಶ್ರೀಕಾಂತ್ ಬಳಗದ ಅಧ್ಯಕ್ಷ ಮಂಜುನಾಥ್ ನವಲೆ, ಶಾಮೀರ್ ಪಾಷ ಎನ್, ಶಿ.ಜು.ಪಾಶ, ಕಸಬಾ ಸೊಸೈಟಿ ನಿರ್ದೇಶಕ ಸಂದೀಪ್ ಆರ್, ಮಾಜಿ ಉಪಮೇಯರ್ ಪಾಲಾಕ್ಷಿ, ಬಸವರಾಜ್, ಸಂತೋಷ್, ಗುರು, ಕೃಷ್ಣ, ವಾಸೀಂ, ಸೋಮಣ್ಣ, ಚಂದ್ರು, ದಯಾನಂದ್, ಜಿ.ಪದ್ಮನಾಭ್, ಮಾಲತೇಶ್ ಬೊಮ್ಮನಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.