ಶೋಭಾ ಮಳವಳ್ಳಿ ಟಿಪ್ಪಣಿ; ಶನಿ ಮಹಾತ್ಮ ಮತ್ತು WAIT FOR ಸಾಡೇಸಾತ್!
ಶೋಭಾ ಮಳವಳ್ಳಿ ಟಿಪ್ಪಣಿ; ಶನಿ ಮಹಾತ್ಮ ಮತ್ತು WAIT FOR ಸಾಡೇಸಾತ್! ನಾವೆಲ್ಲ ಶನಿ ಮಹಾತ್ಮೆ ಕಥೆ ಕೇಳುತ್ತಾ ಬೆಳೆದವರು. ಶನಿ ಯಾರು, ಅವನ ಶಕ್ತಿ ಏನು ? ನಳಮಹಾರಾಜನ ಕಿರೀಟ ಕಳಚಿ ಅಡುಗೆ ಮನೆಗೆ ಅಟ್ಟಿದ, ಸತ್ಯವಂತ ಮಹಾರಾಜ ಹರಿಶ್ಚಂದ್ರನನ್ನು ಸ್ಮಶಾನ ಕಾಯುವಂತೆ ಮಾಡಿದ. ಶನಿ ಕಥೆ ಕೇಳಿ ಕಣ್ಣೀರು ಹಾಕಿದವರು, ಗಾಬರಿ ಬಿದ್ದವರು. ನಮ್ಮನ್ನೂ ಹೀಗೆಯೇ ಕಾಡಿಬಿಟ್ಟಾನು ಎಂದು ಹೆದರಿದವರು ಯಾರಿಲ್ಲ ? ಈಗಲೂ ಬಹುತೇಕರು ವರ್ಷಕ್ಕೊಮ್ಮೆಯಾದರೂ ಶನಿ ಮಹಾತ್ಮೆ ಕಥೆ ಓದಿಸುತ್ತಾರೆ. ಹಾಗೇ…