ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ಸಮುದ್ರ ಸಿಹಿ ನೀರು ಕೊಡುವುದಿಲ್ಲ ಎಂದೂ… ಉಪ್ಪನ್ನೇ ಪ್ರೀತಿಸುವುದಾದರೆ ಇಡೀ ಸಮುದ್ರವೇ ನಿನ್ನದು! 2. ಇವತ್ತು ದಾರಿ ಮಾಡಿಕೊಂಡಿದ್ದೇನೆ ನಾಳೆ ಗುರಿಯೂ ತಲುಪುವೆ! 3. ಮತ್ತೊಬ್ಬರ ಮಾತು ಕೇಳಿ ಸಂಬಂಧ ಯಾಕೆ ಹಾಳು ಮಾಡಿಕೊಳ್ಳುವೆಯೋ ಹೃದಯವೇ ಈ ಸಂಬಂಧಗಳು ನಿನ್ನವಷ್ಟೇ! 3. ಜಗತ್ತಿನ ಜನರ ಸಂತೆಯಿಂದ ಬೇಸತ್ತರೆ ನೀನು ನೆನಪಿಸಿಕೋ ಈ ಏಕಾಂಗಿಯನ್ನು! 4. ಬೀಳುವವರೆಲ್ಲ ಅಶಕ್ತರಲ್ಲ ಹೃದಯವೇ ಕೆಲವೊಮ್ಮೆ ಎಡವುವುದೂ ಗುರಿ ತಲುಪುವ ದಾರಿಯತ್ತ ಒಯ್ಯುವುದು! 5. ಯುದ್ಧ ಮಾಡುವವರು…


