*ಮೈಕ್ರೋಗ್ರೀನ್ಸ್:- ಜೀವಸತ್ವಗಳು ಮತ್ತು ಖನಿಜಗಳ ಬೃಹತ್ ಸಂಪತ್ತು!*
*ಮೈಕ್ರೋಗ್ರೀನ್ಸ್:- ಜೀವಸತ್ವಗಳು ಮತ್ತು ಖನಿಜಗಳ ಬೃಹತ್ ಸಂಪತ್ತು!* ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಮೈಕ್ರೊಗ್ರೀನ್ಸ್ ಎಂಬ ವಿಷಯದ ಬಗ್ಗೆ ಗುಂಪು ಚರ್ಚೆ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮೈಕ್ರೋಗ್ರೀನ್ಸ್ ಎಂದರೆ ಏನು,ಹೇಗೆ ಬೆಳೆಯುಹುದು ಹಾಗೂ ಅದರ ಪ್ರಯೋಜನಗಳನ್ನು ತಿಳಿಸಿದರು. ಮೈಕ್ರೋಗ್ರಿನ್ಸ್ ಎಂದರೆ ಮೈಕ್ರೊಗ್ರೀನ್ ಅಂದರೆ ಹಸಿರು ಸಸ್ಯಗಳ ಎಳೆ ಚಿಗುರು….