
ಈ ರವಿಕೆ ನಿಮ್ಮದ್ದೂ ಆಗಲಿ
ಈ ರವಿಕೆ ನಿಮ್ಮದ್ದೂ ಆಗಲಿ —- ‘ಈ ರವಿಕೆ ನಿಮ್ಮದ್ದೂ ಆಗಲಿ’ ಎಂದೆ. ನನ್ನ ಮುಂದೆ ಇದ್ದವರು ಸಂತೋಷ್ ಕೊಡೆಂಕೇರಿ ಹಾಗೂ ಪಾವನಾ ಇಬ್ಬರೂ ನನ್ನ ಹಿಂದಿನ ಜನ್ಮದಿಂದಲೇ ಪರೀಚಿತರೇನೋ ಎನ್ನುವಷ್ಟು ಆಪ್ತರು. ಪಾವನಾ ನನ್ನೊಂದಿಗೆ ಸಮಯ ಚಾನಲ್ ನಲ್ಲಿ anchor ಆಗಿದ್ದವರು. ಈ ಇಬ್ಬರಿಗೂ ಬತ್ತದ ಉತ್ಸಾಹ. ಇನ್ನಿಲ್ಲದ ಕನಸುಗಳು. ಹಾಗಾಗಿಯೇ ಇವರು ಸಿನೆಮಾ ಎಂಬ ಮರೀಚಿಕೆಯನ್ನು ಹೇಗಾದರೂ ಹಿಡಿದು ಪಳಗಿಸುವ ಪಯಣ ತೊಟ್ಟಿದ್ದಾರೆ. ಸುಳ್ಯ ಹಾಗೂ ಕೊಡಗಿನ ಈ ಜೋಡಿ ನನ್ನ ಫೇವರೈಟ್ ವ್ಯಾಲೆಂಟೈನ್…