ಆಗಸ್ಟ್ 23, 24 ರಂದು ಕೆಲವು ರೈಲುಗಳ ಸಂಚಾರ ರದ್ದು* *ಸಂಚಾರ ಸಮಯವೂ ಬದಲು* *ಶಿವಮೊಗ್ಗದ ರೈಲೂ ಸೇರಿದಂತೆ ಎಲ್ಲೆಲ್ಲಿ ರದ್ದಾಗಲಿದೆ ರೈಲು?*
*ಆಗಸ್ಟ್ 23, 24 ರಂದು ಕೆಲವು ರೈಲುಗಳ ಸಂಚಾರ ರದ್ದು* *ಸಂಚಾರ ಸಮಯವೂ ಬದಲು* *ಶಿವಮೊಗ್ಗದ ರೈಲೂ ಸೇರಿದಂತೆ ಎಲ್ಲೆಲ್ಲಿ ರದ್ದಾಗಲಿದೆ ರೈಲು?* ಆಗಸ್ಟ್ 24ರಂದು ಅರಸೀಕೆರೆ-ಬಾಣಾವರ ಹಾಗೂ ಅರಸೀಕೆರೆ-ಹಬ್ಬನಘಟ್ಟ ನಿಲ್ದಾಣಗಳ ನಡುವೆ ಪ್ರಮುಖ ಸಿಗ್ನಲಿಂಗ್ ಮತ್ತು ಬ್ಲಾಕ್ ಇನ್‌ಸ್ಟ್ರುಮೆಂಟ್ ಬದಲಾವಣೆ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ, ಅಂದು ಕೆಲವು ರೈಲು ಸೇವೆಗಳನ್ನು (Train Service) ರದ್ದುಗೊಳಿಸಲಾಗಿದೆ. ಇನ್ನು ಕೆಲವು ರೈಲುಗಳ ಸಂಚಾರ ಭಾಗಶಃ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಪ್ರಯಾಣದ ಸಮಯ ಮರು ನಿಗದಿಪಡಿಸಲಾಗುತ್ತದೆ ಮತ್ತು ನಿಯಂತ್ರಿಸಲಾಗಿದೆ…