ಫೆ.24 ರ ಇಂದು ಉದ್ಯೋಗ ಮೇಳ; ನಿರುದ್ಯೋಗಿ ಯುವಕ- ಯುವತಿಯರೇ ಪಾಲ್ಗೊಳ್ಳಿ* ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ರವರು ಕರೆ
*ಫೆ.24 ರ ಇಂದು ಉದ್ಯೋಗ ಮೇಳ; ನಿರುದ್ಯೋಗಿ ಯುವಕ- ಯುವತಿಯರೇ ಪಾಲ್ಗೊಳ್ಳಿ* ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ರವರು ಕರೆ ವಿದ್ಯಾರ್ಹತೆಗೆ ತಕ್ಕ ಉದ್ಯೋಗವನ್ನು ಪಡೆಯಲು ನಿರುದ್ಯೋಗ ಯುವಕ-ಯುವತಿಯರು ಮತ್ತು ಯುವನಿಧಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಎ.ಟಿ.ಎನ್.ಸಿ. ಕಾಲೇಜು, ಶಿವಮೊಗ್ಗ ಇಲ್ಲಿ ಫೆ.24 ಇಂದು ಹಮ್ಮಿಕೊಂಡಿರುವ ” ಉದ್ಯೋಗ ಮೇಳ” ದಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ರವರು ಕರೆ ನೀಡಿದ್ದಾರೆ. ಕರ್ನಾಟಕ ಸರ್ಕಾರದ…
*ಕುತೂಹಲಕಾರಿ ಘಟ್ಟದಲ್ಲಿ ಶ್ರೀಕಾಂತಣ್ಣ ಕಪ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿ;* *ಸುನಿಲ್ ರವರಿಗೆ ಸನ್ಮಾನಿಸಿದ್ದು ಯಾಕೆ ಆಯೋಜಕರು?*
*ಕುತೂಹಲಕಾರಿ ಘಟ್ಟದಲ್ಲಿ ಶ್ರೀಕಾಂತಣ್ಣ ಕಪ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿ;* *ಸುನಿಲ್ ರವರಿಗೆ ಸನ್ಮಾನಿಸಿದ್ದು ಯಾಕೆ ಆಯೋಜಕರು?* ಶಿವಮೊಗ್ಗದಲ್ಲಿ ಫೆಬ್ರವರಿ 22 ರಿಂದ ಎರಡು ದಿನಗಳ ಕಾಲ ನಡೆಯುತ್ತಿರುವ *“ಶ್ರೀಕಾಂತಣ್ಣ ಕಪ್ ಸೀಸನ್ – 2” ಕ್ರಿಕೆಟ್ ಪಂದ್ಯಾವಳಿ* ಯಲ್ಲಿ ಇಂದು ಸೂಡಾ ಮಾಜಿ ಸದಸ್ಯರೂ ಕಾಂಗ್ರೆಸ್ ಮುಖಂಡರೂ ಆದ ಎ.ಸುನಿಲ್ ರವರನ್ನು ಆಯೋಜಕರೆಲ್ಲ ಸೇರಿ ಸನ್ಮಾನಿಸಿ ಅಭಿನಂದಿಸಿದರು. ವಿನಯ್ ತಾಂಡ್ಲೆ ಅಧ್ಯಕ್ಷರಾಗಿರುವ ಆಯೋಜಕ ತಂಡ( ಮಧು, ಅಶೋಕ, ಶಬರಿ, ಕಿರಣ್ ಮತ್ತಿತರರು) ಸುನಿಲ್ ರವರನ್ನು ಸನ್ಮಾನಿಸಿತು. ಈ…
ಶೋಭಾ ಮಳವಳ್ಳಿ ಬರೆದಿದ್ದಾರೆ- ಮಕ್ಕಳನ್ನೇಕೆ ಕೊಲ್ಲುತ್ತಿದೆ ಹೃದಯ?*
*ಶೋಭಾ ಮಳವಳ್ಳಿ ಬರೆದಿದ್ದಾರೆ- ಮಕ್ಕಳನ್ನೇಕೆ ಕೊಲ್ಲುತ್ತಿದೆ ಹೃದಯ?* #ಘಟನೆ- 1 ಕೇವಲ 16 ನೇ ವಯಸ್ಸಿಗೆ ಹೃದಯಾಘಾತದಿಂದ ಉಸಿರು ಚೆಲ್ಲಿದ್ದಾನೆ ಚಿಕ್ಕನಾಯಕನಹಳ್ಳಿಯ ರಾಹುಲ್. 10 ನೇ ತರಗತಿ ಓದುತ್ತಿದ್ದ ರಾಹುಲ್, ನಿನ್ನೆ ಶಾಲೆಗೆ ಹೋಗಿ ಮನೆಗೆ ವಾಪಸ್ ಬಂದಿದ್ದ. ರಾತ್ರಿ 9:30 ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ರಾಹುಲ್ ನನ್ನು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ. #ಘಟನೆ -2 ಮೊನ್ನೆ 20ನೇ ತಾರೀಕು, ತೆಲಂಗಾಣದ ಕಮಾರೆಡ್ಡಿ ಜಿಲ್ಲೆಯಲ್ಲಿ 16 ವಯಸ್ಸಿನ ಶ್ರೀನಿಧಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ….
ಕಾಸರಗೋಡಿನ ನವ್ಯಶ್ರೀ ಟೀಚರ್ ಈಗ ಫುಲ್ ವೈರಲ್! ಕರ್ನಾಟಕದ ಶಾಲೆಗಳಲ್ಲೂ ಈ ಪ್ರಯೋಗ ನಡೆಯಲಿ!
ಇದೊಂದು ಮಲೆಯಾಳಿ ರೀಲ್ಸ್… ಟೀಚರ್ ಬೆನ್ನ ಹಿಂದೆ ಸಾಲುಗಟ್ಟಿ ನಿಂತ ಮಕ್ಕಳು.. ” ಟೀಚರೇ… ” ಅಂತ ಟೀಚರನ್ನ ಕರೆಯುತ್ತಾರೆ… ಅವರ ಸ್ವರದ ಗುರುತು ಹಿಡಿಯುವ ಟೀಚರ್ ಸರಿ ಸುಮಾರು ಇಪ್ಪತ್ತೈದು ಮೂವತ್ತು ಮಕ್ಕಳು ಹೆಸರು ಹೇಳುತ್ತಾರೆ, ಕೇವಲ ಎರಡು ಮೂರು ಮಕ್ಕಳ ಹತ್ರ ಇನ್ನೊಮ್ಮೆ ಕರಿ ಅಂತ ಹೇಳುತ್ತಾರೆ… ಉಳಿದಂತೆ ಅಷ್ಟೂ ಮಕ್ಕಳ ಧ್ವನಿಯಿಂದಲೇ ಮಕ್ಕಳನ್ನ ಗುರುತಿಸುತ್ತಾರೆ… ಕೇವಲ ತನ್ನ ಸ್ಟೂಡೆಂಟ್ ಗಳು ಅನ್ನುವ ಭಾವ ಇಟ್ಟುಕೊಂಡಲ್ಲಿ ಇದು ಸಾಧ್ಯವಾದೀತು ಅಂತ ಅನಿಸುವುದಿಲ್ಲ… ಸ್ಟೂಡೆಂಟ್ ಅನ್ನುವ…
ಗೌರವಧನದೊಂದಿಗೆ ಮಹಿಳೆಯರಿಗೆ* *ಎಲ್.ಐ.ಸಿ.ಯಿಂದ ಉದ್ಯೋಗಾವಕಾಶ*
*ಗೌರವಧನದೊಂದಿಗೆ ಮಹಿಳೆಯರಿಗೆ* *ಎಲ್.ಐ.ಸಿ.ಯಿಂದ ಉದ್ಯೋಗಾವಕಾಶ* ದೇಶದ ಬಹುದೊಡ್ಡ ಜೀವವಿಮಾ ಸಂಸ್ಥೆಯಾದ ಲೈಫ್ ಇನ್ಸೂರೆನ್ಸ್ ಕಾಪೊ೯ರೇಷನ್ ಆಫ್ ಇಂಡಿಯಾ (ಎಲ್.ಐ.ಸಿ.) ಮಹಿಳೆಯರಿಗಾಗಿ ಬಿಮಾಸಖಿ ನಾಮಾಂಕಿತದಲ್ಲಿ ಗೌರವಧನದೊಂದಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ಯೋಜನೆಯೊಂದನ್ನು ಪರಿಚಯಿಸಿದೆ. ಕನಿಷ್ಟ ಹತ್ತನೆ ತರಗತಿ ಪಾಸಾಗಿರುವ 18 ರಿಂದ 70 ವಷ೯ ವಯೋಮಿತಿಯ ಮಹಿಳೆಯರು ಈ ವಿಶೇಷ ಯೋಜನೆಯ ಲಾಭ ಪಡೆಯಬಹುದು, ಪದವಿ ಇನ್ನಿತರೆ ಶಿಕ್ಷಣ ಪಡೆದು ಉದ್ಯೋಗದ ನಿರೀಕ್ಷೆಯಲ್ಲಿರುವವರು ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಹೊಂದಲು ಬಿಮಾಸಖಿ ನೆರವಾಗಲಿದೆ. ಈ ಕುರಿತು ಆಸಕ್ತ ಮಹಿಳೆಯರಿಗಾಗಿ ನಗರದ…
ಕುವೆಂಪು ವಿ.ವಿ.ಪತ್ರಿಕೋದ್ಯಮ ವಿದ್ಯಾರ್ಥಿನಿ ಭಾರ್ಗವಿ ಜಿ.ಆರ್. ಲೇಖನ….* *ಎಚ್ಚರವಿರಲಿ ಜಾಲತಾಣಗಳ ಸಾಮಾಜಿಕ ಬಳಕೆಯಲ್ಲಿ*
*ಕುವೆಂಪು ವಿ.ವಿ.ಪತ್ರಿಕೋದ್ಯಮ ವಿದ್ಯಾರ್ಥಿನಿ ಭಾರ್ಗವಿ ಜಿ.ಆರ್. ಲೇಖನ….* *ಎಚ್ಚರವಿರಲಿ ಜಾಲತಾಣಗಳ ಸಾಮಾಜಿಕ ಬಳಕೆಯಲ್ಲಿ* ಸಾಮಾಜಿಕ ಜಾಲತಾಣಗಳ ಸುರಕ್ಷತೆ ಎನ್ನುವುದು ಡಿಜಿಟಲ್ ಯುಗದಲ್ಲಿ ನಾವು ಎದುರಿಸುತ್ತಿರುವ ಅತಿ ದೊಡ್ಡ ಸವಾಲು.ಇಂದು ಸಾಮಾಜಿಕ ಜಾಲತಾಣ ಸಮಾಜದ ಮುಖ್ಯ ಅಂಗವಾಗಿದ್ದು, ಜಾತಿ ಮತ ಬಡವ ಶ್ರೀಮಂತ ಹಿರಿಯ ಕಿರಿಯ ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ಕೂಡ ಬಳಸುವಂತಹ ಮತ್ತು ನಂಬುವಂತಹ ಮಾಧ್ಯಮವಾಗಿಬಿಟ್ಟಿದೆ. ಅಂದಾಜು 3.81 ಶತಕೋಟಿ ಜನರು ಸಾಮಾಜಿಕ ಜಾಲತಾಣದಲ್ಲಿ ತೊಡಗಿ ಹಲವಾರು ಜನರಿಗೆ ಮನೋರಂಜನೆ, ಸುದ್ದಿ, ಮಾಹಿತಿ ಕುಳಿತಲ್ಲಿಯೇ ದೊರೆಯುವಂತೆ ಮಾಡಿದೆ….
ದುಬೈನಲ್ಲಿ ನೋಬೆಲ್ ಕನ್ನಡಿಗ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ;* *ಶಿವಮೊಗ್ಗ ಮೂಲದ ಉದ್ಯಮಿ ಕೆ.ಆರ್.ವೆಂಕಟೇಶ್ ಗೌಡರಿಗೆ ಈ ಪ್ರಶಸ್ತಿ ನೀಡಿದ ದುಬೈ ಸಂಘಗಳು…* *ಹೇಗಿತ್ತು ಸಮಾರಂಭ? ಇಲ್ಲಿದೆ ವಿವರ…*
*ದುಬೈನಲ್ಲಿ ನೋಬೆಲ್ ಕನ್ನಡಿಗ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ;* *ಶಿವಮೊಗ್ಗ ಮೂಲದ ಉದ್ಯಮಿ ಕೆ.ಆರ್.ವೆಂಕಟೇಶ್ ಗೌಡರಿಗೆ ಈ ಪ್ರಶಸ್ತಿ ನೀಡಿದ ದುಬೈ ಸಂಘಗಳು…* *ಹೇಗಿತ್ತು ಸಮಾರಂಭ? ಇಲ್ಲಿದೆ ವಿವರ…* ಕನ್ನಡಾಂಬೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ ಹಾಗೂ ದುಬೈ ಕನ್ನಡಿಗರ ಒಕ್ಕೂಟದ ವತಿಯಿಂದ ಫೆ. 22 ರಂದು ದುಬೈನಲ್ಲಿ ನಡೆದ ಕನ್ನಡ ಸಾಂಸ್ಕೃತಿಕ ಉತ್ಸವದಲ್ಲಿ ದಿ ಗ್ರಾಜುಯೇಟ್ ಕ್ಲಬ್ ಸಂಸ್ಥೆಯ ಸಂಸ್ಥಾಪಕರೂ ಹಾಗೂ ಪ್ರೇರಣಾ ಗ್ರೂಪ್ ಆಫ್ ಕಂಪನೀಸ್ ಸಂಸ್ಥೆಯ ಮಾಲೀಕರಾದ ಕೆ. ಆರ್.ವೆಂಕಟೇಶ್ ಗೌಡ ರವರಿಗೆ *ನೋಬೆಲ್…
IND vs PAK: ಭಾರತ- ಪಾಕ್ ಪಂದ್ಯ ಎಷ್ಟು ಗಂಟೆಗೆ ಆರಂಭ?* *ಏನು ವಿಶೇಷ? ಯಾಕೆ ಈ ಪಂದ್ಯ ಮುಖ್ಯ?*
*IND vs PAK: ಭಾರತ- ಪಾಕ್ ಪಂದ್ಯ ಎಷ್ಟು ಗಂಟೆಗೆ ಆರಂಭ?* *ಏನು ವಿಶೇಷ? ಯಾಕೆ ಈ ಪಂದ್ಯ ಮುಖ್ಯ?* 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಐದನೇ ಪಂದ್ಯದಲ್ಲಿ ಎ ಗುಂಪಿನ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗಲಿವೆ. ಟೀಂ ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ಜಿದ್ದಾಜಿದ್ದಿನ ಹಣಾಹಣಿ ಫೆಬ್ರವರಿ 23 ರಂದು ದುಬೈನಲ್ಲಿ ನಡೆಯಲ್ಲಿದೆ. ಕಳೆದ ಹಲವು ದಿನಗಳಿಂದ ಕ್ರಿಕೆಟ್ ಜಗತ್ತು ಈ ಪಂದ್ಯಕ್ಕಾಗಿ ಕಾಯುತ್ತಿದೆ. ಈಗ ಈ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ….