ಮತ್ತೊಂದು ಹೊಸ ವೈರಸ್! 48 ಗಂಟೆಗಳಲ್ಲಿ 50 ಕ್ಕೂ ಹೆಚ್ಚು ಮರಣ* *ಏನಿದು ಕಾಂಗೋ ವೈರಸ್?!*
*ಮತ್ತೊಂದು ಹೊಸ ವೈರಸ್! 48 ಗಂಟೆಗಳಲ್ಲಿ 50 ಕ್ಕೂ ಹೆಚ್ಚು ಮರಣ* *ಏನಿದು ಕಾಂಗೋ ವೈರಸ್?!* ಕರೋನಾದಂತಹ ಭಯಾನಕ ರೋಗ ಪೂರ್ತಿ ಜಗತ್ತನ್ನೇ ಭಯಭೀತರನ್ನಾಗಿ ಮಾಡಿದ್ದು ಸುಳ್ಳಲ್ಲ. ಆದರೆ ಅವುಗಳ ನಂತರ ಹಲವಾರು ರೀತಿಯ ಸೋಂಕುಗಳು ಬಂದರೂ ಅದರಷ್ಟು ಭಯಾನಕವಾಗಿರಲಿಲ್ಲ. ಆದರೆ ಇದೀಗ ಮತ್ತೊಂದು ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುತ್ತಿದ್ದು ಜನರ ನಿದ್ದೆ ಗೆಡಿಸಲು ಸಜ್ಜಾದಂತಿದೆ. ಕಳೆದ 48 ಗಂಟೆಗಳಲ್ಲಿ 50ಕ್ಕೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ವೈದ್ಯರು ಈ ರೋಗದ ಕುರಿತು ಯಾವುದೇ ರೀತಿಯ ಮಾಹಿತಿಯನ್ನು ನೀಡದಿರುವುದು…