ಪೊಲೀಸ್ ಮ್ಯಾರಥಾನ್ ಓಟ- 2; 10K ವಿಭಾಗದಲ್ಲಿ* ಪ್ರಥಮ ಸ್ಥಾನ- *ಕಿರಣ್,* ದ್ವಿತೀಯ ಸ್ಥಾನ- *ನಂದನ್*, ತೃತೀಯ ಸ್ಥಾನ- *ಭರತ್* ಹಾಗೂ *5 K ಪುರುಷರ ವಿಭಾಗದಲ್ಲಿ* ಪ್ರಥಮ ಸ್ಥಾನ- *ಬಾಲು*, ದ್ವಿತೀಯ ಸ್ಥಾನ- *ಧನರಾಜ್*, ತೃತೀಯ ಸ್ಥಾನ- *ಧನುಷ್* *5 K ಮಹಿಳೆಯರ ವಿಭಾಗದಲ್ಲಿ* ಪ್ರಥಮ ಸ್ಥಾನ- *ಧೀಕ್ಷಾ*, ದ್ವಿತೀಯ ಸ್ಥಾನ- *ಸಾನಿಕ*, ತೃತೀಯ ಸ್ಥಾನ *ಸೋನಿಯಾ*ಗೆ. *ಪ್ರಥಮ ಸ್ಥಾನ* ಪಡೆದ ವಿಜೇತರಿಗೆ *ರೂ 10,000/- ನಗದು* ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು, *ದ್ವಿತೀಯ ಸ್ಥಾನ* ಪಡೆದ ವಿಜೇತರಿಗೆ *ರೂ 8,000/-* ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರ, *ತೃತೀಯ ಸ್ಥಾನ* ಪಡೆದ ವಿಜೇತರಿಗೆ *ರೂ 5,000/-* ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಿದ ಇಲಾಖೆ
ಪೊಲೀಸ್ ಮ್ಯಾರಥಾನ್ ಓಟ- 2; 10K ವಿಭಾಗದಲ್ಲಿ* ಪ್ರಥಮ ಸ್ಥಾನ- *ಕಿರಣ್,* ದ್ವಿತೀಯ ಸ್ಥಾನ- *ನಂದನ್*, ತೃತೀಯ ಸ್ಥಾನ- *ಭರತ್* ಹಾಗೂ *5 K ಪುರುಷರ ವಿಭಾಗದಲ್ಲಿ* ಪ್ರಥಮ ಸ್ಥಾನ- *ಬಾಲು*, ದ್ವಿತೀಯ ಸ್ಥಾನ- *ಧನರಾಜ್*, ತೃತೀಯ ಸ್ಥಾನ- *ಧನುಷ್* *5 K ಮಹಿಳೆಯರ ವಿಭಾಗದಲ್ಲಿ* ಪ್ರಥಮ ಸ್ಥಾನ- *ಧೀಕ್ಷಾ*, ದ್ವಿತೀಯ ಸ್ಥಾನ- *ಸಾನಿಕ*, ತೃತೀಯ ಸ್ಥಾನ *ಸೋನಿಯಾ*ಗೆ. *ಪ್ರಥಮ ಸ್ಥಾನ* ಪಡೆದ ವಿಜೇತರಿಗೆ *ರೂ 10,000/- ನಗದು* ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು, *ದ್ವಿತೀಯ…