*ಶಿವಮೊಗ್ಗ ಸುತ್ತಮುತ್ತ ಪಳನಿ ಸೇರಿ ಮಣ್ಣು ಕಳ್ಳರ ಹಾವಳಿ…* *ದಂಡ ಕಟ್ಟಿಸುವ ನಾಟಕ ಮತ್ತು ಇತ್ಯಾದಿ ಕಥೆಗಳು…* *ಎ.ಸಿ.ಡಾ.ಮೈತ್ರಿಯವರೇಕೆ ಇವರ ವಿರುದ್ಧ ಮೌನ? ಈಗಲಾದರೂ ದಾಳಿ ಮಾಡುವರೇ ಇಲ್ಲೆಲ್ಲ?!*
*ಶಿವಮೊಗ್ಗ ಸುತ್ತಮುತ್ತ ಪಳನಿ ಸೇರಿ ಮಣ್ಣು ಕಳ್ಳರ ಹಾವಳಿ…* *ದಂಡ ಕಟ್ಟಿಸುವ ನಾಟಕ ಮತ್ತು ಇತ್ಯಾದಿ ಕಥೆಗಳು…* *ಎ.ಸಿ.ಡಾ.ಮೈತ್ರಿಯವರೇಕೆ ಇವರ ವಿರುದ್ಧ ಮೌನ? ಈಗಲಾದರೂ ದಾಳಿ ಮಾಡುವರೇ ಇಲ್ಲೆಲ್ಲ?!* ಹಗಲು ರಾತ್ರಿ ಶಿವಮೊಗ್ಗದ ಸುತ್ತಮುತ್ತ ಅಕ್ರಮ ಮಣ್ಣು ಕಳ್ಳರ ಹಾವಳಿ ವಿಪರೀತವಾಗಿದ್ದು, ಪ್ರತಿನಿತ್ಯವೂ ಸಾವಿರಾರು ಲೋಡು ಮಣ್ಣನ್ನು ಭೂಗರ್ಭದಿಂದ ಅಕ್ರಮವಾಗಿ ಅಗೆದು ಸಾಗಿಸಲಾಗುತ್ತಿದೆ. ಶಿವಮೊಗ್ಗದ ಜನರಹಿತ ಪ್ರದೇಶಗಳಲ್ಲಿ, ತುಂಗಾ ಮೇಲ್ದಂಡೆ ಸೇರಿದಂತೆ ಸರ್ಕಾರದ ಜಾಗಗಳನ್ನೂ ಬಿಡದೇ ಕಲ್ಲು, ಮಣ್ಣನ್ನು ಅಕ್ರಮವಾಗಿ ಸಾಗಿಸುವ ಮಾಫಿಯಾಕ್ಕೆ ಪಳನಿ ಸೂತ್ರಧಾರಿಯಾಗಿದ್ದು, ಶಿವಮೊಗ್ಗದ…


