ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾಗಿ ಮತ್ತೆ ಮಾಯಣ್ಣ ಗೌಡರು*
*ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾಗಿ ಮತ್ತೆ ಮಾಯಣ್ಣ ಗೌಡರು* ಶ್ರೀಮತಿ ಕವಿತಾ ಯೋಗಪ್ಪನವರ್ ಒಂದು ವರ್ಷದ ಅವಧಿ ಪಾಲಿಕೆ ಆಯುಕ್ತರಾಗಿ ಮುಗಿಸಿದ ನಂತರ ಮತ್ತೆ ಮಾಯಣ್ಣ ಗೌಡರನ್ನು ಪಾಲಿಕೆ ಆಯುಕ್ತರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.