ಶಿವಮೊಗ್ಗದ ವ್ಯಕ್ತಿಗೆ ಡಿಜಿಟಲ್ ಅರೆಸ್ಟ್* *ಕಳೆದುಕೊಂಡಿದ್ದ 19 ಲಕ್ಷ ರೂ ಹಣ ಫ್ರೀಸ್ ಮಾಡಿ ವಾಪಸ್ ತಲುಪಿಸಿದ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು ಏನಿದು ಡಿಜಿಟಲ್ ಅರೆಸ್ಟ್?
*ಶಿವಮೊಗ್ಗದ ವ್ಯಕ್ತಿಗೆ ಡಿಜಿಟಲ್ ಅರೆಸ್ಟ್* *ಕಳೆದುಕೊಂಡಿದ್ದ 19 ಲಕ್ಷ ರೂ ಹಣ ಫ್ರೀಸ್ ಮಾಡಿ ವಾಪಸ್ ತಲುಪಿಸಿದ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು ಏನಿದು ಡಿಜಿಟಲ್ ಅರೆಸ್ಟ್? ಡಿಜಿಟಲ್ ಅರೆಸ್ಟ್ ಗೆ ಒಳಗಾಗಿದ್ದ ವ್ಯಕ್ತಿಯೊಬ್ಬನಿಂದ 19 ಲಕ್ಷ ರೂ.,ಗಳನ್ನು ಪಡೆದು ವಂಚಿಸಿದ ಪ್ರಕರಣವನ್ನು ಶಿವಮೊಗ್ಗ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಭೇದಿಸಿ ಶಹಬ್ಬಾಶ್ ಗಿರಿಗೆ ಒಳಗಾಗಿದ್ದಾರೆ. ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಕಳೆದ ಸೆ.17 ರಂದು ಅಪರಿಚಿತ ಮೊಬೈಲಿಂದ ವ್ಯಾಟ್ಪಪ್ ಕರೆ ಬಂದಿತ್ತು. ತಾನು ಮುಂಬೈ ಕೊಲಬಾ ಪೊಲೀಸ್ ಠಾಣೆಯ…