ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಉರ್ದು ಶಾಲೆಗಳ ವೇಳಾಪಟ್ಟಿ ಬದಲಿಸಿದ ಸರ್ಕಾರ

ಉರ್ದು ಶಾಲೆಗಳ ವೇಳಾಪಟ್ಟಿ ಬದಲಿಸಿದ ಸರ್ಕಾರ ಮುಸ್ಲಿಮರ ಹಬ್ಬವಾದ ರಂಜಾನ್ ಸಂದರ್ಭದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಉರ್ದು ಶಾಲೆಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಮತ್ತೊಂದೆಡೆ, ಇತರ ಸರ್ಕಾರಿ ಅನುದಾನ ಮತ್ತು ಅನುದಾನ ರಹಿತ ಶಾಲೆಯಲ್ಲಿನ ಮುಸ್ಲಿಂ ವಿದ್ಯಾರ್ಥಿ ಮತ್ತು ಸಿಬ್ಬಂದಿಗೆ ಸಂಜೆ ಬೇಗನೆ ತೆರಳಲು ಅವಕಾಶ ಮಾಡಿಕೊಡಲಾಗಿದೆ. ರಂಜಾನ್ (Ramadan 2024) ಆಚರಣೆಗಾಗಿ ಅಲ್ಪಸಂಖ್ಯಾತ ಶಾಲಾ ಮಕ್ಕಳ (Minority Students Timetable) ವೇಳಾಪಟ್ಟಿ ಸಡಿಲಿಕೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ರಂಜಾನ್ ಆರಂಭ ದಿನದಿಂದ 1…

Read More

ಲಿಂಗಸಮಾನತೆಯು ದೇಶದ ಅಭಿವೃದ್ಧಿಯ ತಳಹದಿ – ಚಂದ್ರಶೇಖರ್ ಶೃಂಗೇರಿ

*ಲಿಂಗಸಮಾನತೆಯು ದೇಶದ ಅಭಿವೃದ್ಧಿಯ ತಳಹದಿ – ಚಂದ್ರಶೇಖರ್ ಶೃಂಗೇರಿ* ’ ಶಿವಮೊಗ್ಗ ಡಯಾಗ್ನೋಸ್ಟಿಕ್‌ನ ಡಾ.ಕೌಸ್ತುಭರವರು ಮಹಿಳೆ ಮತ್ತು ಆರೋಗ್ಯ ಎಂಬ ವಿಷಯದ ಕುರಿತು ಮಾಹಿತಿಯನ್ನು ನೀಡಿ ವಿದ್ಯಾರ್ಥಿನಿಯರೊಂದಿಗೆ ಸಂವಾದವನ್ನು ನಡೆಸಿದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ತಳಮಟ್ಟದಲ್ಲಿ ಸಾಧನೆಯನ್ನು ಮಾಡಿರುವ 5 ಜನರನ್ನು ಗುರುತಿಸಿ ಸನ್ಮಾನಿಸಲಾಯಿತು. ಶಿವಮೊಗ್ಗ : ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಮನಶಾಸ್ತ್ರ ವಿಭಾಗ, ಮಾನಸಾಧಾರ ಪುನರ್ವಸತಿ ಕೇಂದ್ರ ಹಾಗೂ ವಿಜಯವಾಣಿ ದಿನಪತ್ರಿಕೆಯ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ…

Read More

ಯಾರು ಈ ಸಾಸ್ವೆಹಳ್ಳಿ ರಂಗರಾಜ್? ಏನು ಕವಿತೆ ಇದು?

ಮೀನು ದುಂಬಿ “”””””””””””””””””””””” ಗೆಳತಿ ನೀನು ಮೀನು, ಸಂಚಾರಿ ನಿಯಮ ಇಲ್ಲದೆ ನೀರಲಿ ಬಳುಕುವ ಸ್ವೇಚ್ಛಾಚಾರಿ, ಕೈಗೆಟಕದೆ ನುಸುಳುವ ಚಾಲಾಕಿ !! ಸಖೀ ನಾನು ಜೇನು ಹೂವಿಂದ ಮಕರಂದ ಹೀರಿಯೂ ಪರಹಿತಕೆ ಉಳಿಸಿ, ಬರಿಗೈಲಿ ತೆರಳುವ ಶ್ರಮದುಂಬಿ # ಸಾರಂಗರಾಜ್ *ಕಿರು ಪರಿಚಯ* # ಮೂಲತಃ ಸಾಸ್ವೆಹಳ್ಳಿ ಹುಟ್ಟಿ, ಬೆಳೆದದ್ದು ಶಿವಮೊಗ್ಗ ಹಾಲಿ ವಾಸ ಶಿವಮೊಗ್ಗ # ವೃತ್ತಿ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿ ಗೋಜಿಗೆ ಹೋಗದ ಶಿಕ್ಷಕರನ್ನು ಗುರುತಿಸಿ ನೀಡಲಾದ “ನಮ್ ಮೇಷ್ಟ್ರು ನಮ್ ಹೆಮ್ಮೆ” ಪ್ರಶಸ್ತಿಗೆ‌…

Read More

ಸಾಸ್ವೆಹಳ್ಳಿ ರಂಗರಾಜ್ ಯಾರು? ಅವರ ಇವತ್ತಿನ ಕವಿತೆ ಏನು ಹೇಳುತ್ತಿದೆ?

ಮೀನು ದುಂಬಿ “”””””””””””””””””””””” ಗೆಳತಿ ನೀನು ಮೀನು, ಸಂಚಾರಿ ನಿಯಮ ಇಲ್ಲದೆ ನೀರಲಿ ಬಳುಕುವ ಸ್ವೇಚ್ಛಾಚಾರಿ, ಕೈಗೆಟಕದೆ ನುಸುಳುವ ಚಾಲಾಕಿ !! ಸಖೀ ನಾನು ಜೇನು ಹೂವಿಂದ ಮಕರಂದ ಹೀರಿಯೂ ಪರಹಿತಕೆ ಉಳಿಸಿ, ಬರಿಗೈಲಿ ತೆರಳುವ ಶ್ರಮದುಂಬಿ # *ಸಾರಂಗರಾಜ್*

Read More

ಇವತ್ತಿನ ಕವಿಸಾಲು

Gm ಶುಭೋದಯ💐 *ಮಹಿಳಾ ದಿನಾಚರಣೆ ಮತ್ತು ಅರ್ಧ ನಾರೀಶ್ವರನ ಶಿವರಾತ್ರಿಯ ಶುಭಾಶಯಗಳು* *ಕವಿಸಾಲು* ನಾರಿ ಅರ್ಥ ವಾಗಿದ್ದರೆ ಅರ್ಧ ನಾರೀ ಶ್ವರ ನಾಗುತ್ತಿದ್ದನೇ ಶಿವ?… – *ಶಿ.ಜು.ಪಾಶ* 8050112067 (8/3/24)

Read More

ಕನ್ನಡದ ಅತ್ಯುತ್ತಮ ಕಥೆಗಾರ್ತಿ ಜಾಹ್ನವಿ; ಡಾ.ರಾಜೇಂದ್ರ ಚೆನ್ನಿ

ಮಿಲಿಂದ ಸಂಸ್ಥೆ ಆಯೋಜಿಸಿದ್ದ ಕನ್ನಡದ ಖ್ಯಾತ ಕತೆಗಾರ್ತಿ ಬಿ.ಟಿ. ಜಾಹ್ನವಿ ಅವರ ಪುಸ್ತಕ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭ… *ಕನ್ನಡದ ಅತ್ಯುತ್ತಮ ಕಥೆಗಾರ್ತಿ ಜಾಹ್ನವಿ; ಡಾ.ರಾಜೇಂದ್ರ ಚೆನ್ನಿ* ಶಿವಮೊಗ್ಗ: ಬಿ.ಟಿ. ಜಾಹ್ನವಿ ಅವರ ಕತೆಗಳಲ್ಲಿ ಡಿಸ್ಟರ್ಬ್ ಮಾಡುವ ಗುಣವಿದ್ದು, ಆ ಗೊಂದಲಗಳಿಗೆ ಪರಿಹಾರವನ್ನೂ ಸೂಚಿಸುತ್ತವೆ ಎಂದು ಚಿಂತಕ, ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಹೇಳಿದರು. ಅವರು ಗುರುವಾರ ಸಂಜೆ ಪ್ರೆಸ್ ಟ್ರಸ್ಟ್ ಭವನದಲ್ಲಿ ಮಿಲಿಂದ ಸಂಸ್ಥೆ(ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ)…

Read More

ಮಿಲಿಂದ ಶಿವಮೊಗ್ಗ ಶಿವಮೊಗ್ಗದ ಪ್ರೆಸ್ ಟ್ರಸ್ಟ್ ನಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಲೇಖಕಿ ಬಿ.ಟಿ.ಜಾಹ್ನವಿಯವರಿಗೆ ಅಭಿನಂದಾ ಸಮಾರಂಭ ಮತ್ತು ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ ಕಥಾ ಸಂಕಲನ ಬಿಡುಗಡೆ ಸಮಾರಂಭದ ಚಿತ್ರಗಳು ಇಲ್ಲಿವೆ…

ಮಿಲಿಂದ ಶಿವಮೊಗ್ಗ ಶಿವಮೊಗ್ಗದ ಪ್ರೆಸ್ ಟ್ರಸ್ಟ್ ನಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಲೇಖಕಿ ಬಿ.ಟಿ.ಜಾಹ್ನವಿಯವರಿಗೆ ಅಭಿನಂದಾ ಸಮಾರಂಭ ಮತ್ತು ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ ಕಥಾ ಸಂಕಲನ ಬಿಡುಗಡೆ ಸಮಾರಂಭದ ಚಿತ್ರಗಳು ಇಲ್ಲಿವೆ…

Read More

ಸಾಸ್ವೆಹಳ್ಳಿ ರಂಗರಾಜ್ ರವರ ಹೊಸ ಕವಿತೆ- ದ್ವಿಮುಖ ನಡೆ!

ದ್ವಿಮುಖ ನಡೆ ************ ಜೀವ‌ಸಖೀ ನಿನ್ನ ನಡೆಯ ಒಳತೋಟಿ ತಿಳಿಯುತ್ತಿಲ್ಲ, ಒಮ್ಮೊಮ್ಮೆ ನನ್ನ ಬಳಸಿ ನಾನೇ ನೀನು ಎನ್ನುತ್ತೀಯ.. ಮಗದೊಮ್ಮೆ ಏಕಾಂತದ ಮೊರೆ‌ಹೋಗಿ ವಿಮುಖಳಾಗುತ್ತೀ.. ಒಮ್ಮೊಮ್ಮೆ ಚಡಪಡಿಸಿ ಬಡಬಡಿಸಿ ತಾನೇ ಸುಖಿಸುತ್ತೀ.. ಮಗದೊಮ್ಮೆ ಸ್ನೇಹ ಪ್ರೀತಿ ಹಗಲಲಿ ತೋರುವ ಅನುರಾಧಾ ನಕ್ಷತ್ರ ಎನ್ನುತ್ತೀ..! **  

Read More

ಬಂದೇ ಬಿಡ್ತು ಚುನಾವಣೆ* *ಲೋಕಸಭಾ ಚುನಾವಣೆ : ತರಬೇತಿ ಕಾರ್ಯಕ್ರಮ*

* ಶಿವಮೊಗ್ಗ; ಮುಂಬರುವ ಲೋಕಸಭಾ ಚುನಾವಣೆಯ ಪ್ರಯುಕ್ತ ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಚುನಾವಣಾ ಕರ್ತವ್ಯಗಳಿಗೆ ನಿಯೋಜನೆಗೊಂಡಿರುವ ಎಫ್‍ಎಸ್ ಟಿ, ಎಸ್‍ಎಸ್‍ಟಿ ಮತ್ತು ಎಂಸಿಸಿ ತಂಡಗಳಿಗೆ 2ನೇ ತರಬೇತಿಯನ್ನು ನೀಡಲಾಯಿತು. ಮಾಸ್ಟರ್ ಟ್ರೈನರ್ ಶಿವಕುಮಾರ್ ಹಾಗೂ ರವಿಕುಮಾರ್ ಚುನಾವಣಾ ನಿಯೋಜಿತ ಸಿಬ್ಬಂದಿಗಳಿಗೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಹೇಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಈಗಿನ ಸಿದ್ದತೆ ಹೇಗಿರಬೇಕೆಂಬ ಕುರಿತು ತರಬೇತಿ ನೀಡಿದರು. ಈ ವೇಳೆ ಚುನಾವಣಾ ತಹಶೀಲ್ದಾರ್ ಮಂಜುನಾಥ್ ಆರ್.ವಿ, ಪೊಲೀಸ್ ಅಧಿಕಾರಿಗಳು, ನಿಯೋಜಿತ ಅಧಿಕಾರಿ/ಸಿಬ್ಬಂದಿಗಳು…

Read More