ಕವಿಸಾಲು

Gm ಶುಭೋದಯ💐

*ಕವಿಸಾಲು*

ಸುಖ
ದೇಹವನ್ನು
ದುಃಖ
ಆತ್ಮವನ್ನು
ಮುಟ್ಟುತ್ತಿದೆಯಲ್ಲ
ಹೃದಯವೇ…

ಆತ್ಮವೆಂಬುದನ್ನು
ಈ ಕನ್ನಡಿಗೂ ತೋರಿಸು!

– *ಶಿ.ಜು.ಪಾಶ*
8050112067
(22/12/24)