ಮನೆ ಮನೆಗೆ ಪೊಲೀಸ್!* *ಯಾಕಾಗಿ ಈ ಯೋಜನೆ? ಪೊಲೀಸರು ಹೇಳಿದ್ದೇನು?* *ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?*
*ಮನೆ ಮನೆಗೆ ಪೊಲೀಸ್!* *ಯಾಕಾಗಿ ಈ ಯೋಜನೆ? ಪೊಲೀಸರು ಹೇಳಿದ್ದೇನು?* *ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?* ಕರ್ನಾಟಕದ ಗೃಹ ಸಚಿವ ಡಾ. ಜಿ ಪರಮೇಶ್ವರ (G Parameshwara) ‘ಮನೆ ಮನೆಗೆ ಪೊಲೀಸ್’ ಯೋಜನೆಗೆ ಬೆಂಗಳೂರಿನಲ್ಲಿ (Bengaluru) ಶುಕ್ರವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮನೆ ಮನೆಗೆ ಪೊಲೀಸರು ಭೇಟಿ ನೀಡುವ ಯೋಜನೆ ಇಡೀ ದೇಶದಲ್ಲಿ ಇದೇ ಮೊದಲು. ಈ ವಿನ್ಯಾಸದ ಕಾರ್ಯಕ್ರಮದ ಮೂಲಕ, ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ…
ಪತ್ರಕರ್ತ ವಾಸೀಂ ತಂದೆ ಆಸೀಂ ಅಲಿಖಾನ್ ನಿಧನ; ಸಂತಾಪಗಳು
ಪತ್ರಕರ್ತ ವಾಸೀಂ ತಂದೆ ಆಸೀಂ ಅಲಿಖಾನ್ ನಿಧನ; ಸಂತಾಪಗಳು ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರ ವಾಸೀಂ ಅಲಿ ಖಾನ್ ರವರ ತಂದೆ ಆಸೀಂ ಅಲಿಖಾನ್(67) ಇಂದು ಬೆಳಿಗ್ಗೆ ನಿಧನ ರಾದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇವರನ್ನು ಶಿವಮೊಗ್ಗದ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಆಸೀಂ ಅಲಿಖಾನ್ ಮೃತಪಟ್ಟಿದ್ದಾರೆ. ಪುತ್ರ ಪತ್ರಕರ್ತ ವಾಸೀಂ ಅಲಿಖಾನ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ…
ಲಂಚಕ್ಕೆ ಕೈಯೊಡ್ಡಿ ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಕುಮಾರ ನಾಯ್ಕ ಲೋಕಾಯುಕ್ತ ಖೆಡ್ಡಾಕ್ಕೆ…* 3 ಸಾವಿರಕ್ಕೆ ಬಲಿಬಿದ್ದ ಕಾರ್ಯದರ್ಶಿ
*ಲಂಚಕ್ಕೆ ಕೈಯೊಡ್ಡಿ ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಕುಮಾರ ನಾಯ್ಕ ಲೋಕಾಯುಕ್ತ ಖೆಡ್ಡಾಕ್ಕೆ…* 3 ಸಾವಿರಕ್ಕೆ ಬಲಿಬಿದ್ದ ಕಾರ್ಯದರ್ಶಿ ಶಿವಮೊಗ್ಗದ ಶ್ರೀರಾಮಪುರ ಗ್ರಾಮದ ವಿನೋದ ಬಿ. ಬಿನ್ ನೀಡಿದ ದೂರಿನ ಮೇರೆಗೆ ದಾಳಿ ಮಾಡಿದ ಲೋಕಾಯುಕ್ತ ಮುದ್ದಿನ ಕೊಪ್ಪ ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿ ಕುಮಾರ ನಾಯ್ಕನನ್ನು ಖೆಡ್ಡಾಕ್ಕೆ ಕೆಡವಿ ಜೈಲಿನ ದಾರಿ ತೋರಿಸಿದ ಘಟನೆ ನಡೆದಿದೆ. ಶಿವಮೊಗ್ಗ ತಾಲ್ಲೂಕು ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶ್ರೀರಾಮಪುರ ಗ್ರಾಮದ 1ನೇ ಕ್ರಾಸ್‌ನಲ್ಲಿ ತನ್ನ ತಾಯಿಯಾದ ಶ್ರೀಮತಿ ಶಂಕರಿರವರ ಹೆಸರಿನಲ್ಲಿನ…
ಇನ್ಮುಂದೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ* *ಮದರಸಾ ಶಿಕ್ಷಣ ಮಂಡಳಿಯ ಅಧ್ಯಕ್ಷ ಮುಫ್ತಿ ಶಮೂನ್ ಖಾಸ್ಮಿ ಹೇಳಿದ್ದೇನು?* *ರಾಮ- ಕೃಷ್ಣ ನಮ್ಮ ಪೂರ್ವಜರು ಎಂದ ಮುಫ್ತಿ ಶಮೂನ್ ಖಾಸ್ಮಿ*
*ಇನ್ಮುಂದೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ* *ಮದರಸಾ ಶಿಕ್ಷಣ ಮಂಡಳಿಯ ಅಧ್ಯಕ್ಷ ಮುಫ್ತಿ ಶಮೂನ್ ಖಾಸ್ಮಿ ಹೇಳಿದ್ದೇನು?* *ರಾಮ- ಕೃಷ್ಣ ನಮ್ಮ ಪೂರ್ವಜರು ಎಂದ ಮುಫ್ತಿ ಶಮೂನ್ ಖಾಸ್ಮಿ* ಇನ್ಮುಂದೆ ಎಲ್ಲಾ ಸರ್ಕಾರಿ ಶಾಲೆ(Government School)ಗಳಲ್ಲಿ ಭಗವದ್ಗೀತೆ(Bhagavad Gita) ಪಠಣ ಕಡ್ಡಾಯವೆಂದು ಉತ್ತರಾಖಂಡ ಸರ್ಕಾರ ಆದೇಶ ಹೊರಡಿಸಿದೆ. ಜುಲೈ 14ರಂದು ಆದೇಶ ಹೊರಡಿಸಲಾಗಿದೆ.ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬೆಳಗ್ಗೆ ಭಗವದ್ಗೀತೆಯ ಶ್ಲೋಕಗಳನ್ನು ವಿದ್ಯಾರ್ಥಿಗಳು ಪಠಿಸಬೇಕೆಂದು ನಿರ್ದೇಶನ ನೀಡಲಾಗಿದೆ. ದಿನವೂ ಒಂದು ಶ್ಲೋಕವನ್ನು ಪಠಿಸುವುದಷ್ಟೇ ಅಲ್ಲದೆ ಒಂದು…
ಶಿವಮೊಗ್ಗ ತಹಶೀಲ್ದಾರನ ಪುಣ್ಯಕಥೆಗಳು- ದಾಖಲೆಗಳೇ ಹೇಳುವ ಸತ್ಯ ಕಥೆಗಳು* *ಇದೇನಿದು ಶಿವ…ಮುಖ ಮುಖ ತಹಶೀಲ್ದಾರ್ ಕಥೆ?* *ಅಬ್ಬಬ್ಬಾ…ಇಂಥ ತಹಶೀಲ್ದಾರ ತುಂಗೆಯ ದಡದಲ್ಲಿ ಸಿಕ್ಕಿದ್ದೇ ಪುಣ್ಯ
*ಶಿವಮೊಗ್ಗ ತಹಶೀಲ್ದಾರನ ಪುಣ್ಯಕಥೆಗಳು- ದಾಖಲೆಗಳೇ ಹೇಳುವ ಸತ್ಯ ಕಥೆಗಳು* *ಇದೇನಿದು ಶಿವ…ಮುಖ ಮುಖ ತಹಶೀಲ್ದಾರ್ ಕಥೆ?* *ಅಬ್ಬಬ್ಬಾ…ಇಂಥ ತಹಶೀಲ್ದಾರ ತುಂಗೆಯ ದಡದಲ್ಲಿ ಸಿಕ್ಕಿದ್ದೇ ಪುಣ್ಯ*
*ಬಿಇಓ ಕಲೆಕ್ಷನ್ ಬರು ಜೋರು!* *ಎಲ್ಲೆಲ್ಲಿ ಎತ್ತುವಳಿ?* *ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಆಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪರವರಿಗೂ ಹೇಳದೇ ಕೇಳದೇ ಎತ್ತುವಳಿಗಿಳಿದ ಈ ಬಿಇಓ ಯಾರು?* *ತನ್ನ ಕಚೇರಿಯನ್ನೇ ಅರಮನೆ ಮಾಡಿಕೊಳ್ಳಲು ಹೊರಟ ಬಿಇಓ ಹಣ ಎತ್ತಲು ನೇಮಿಸಿಕೊಂಡ ಏಜೆಂಟರು ಯಾರು? ಅವರೆಲ್ಲ ಹೇಳೋದೇನು?*
*ಬಿಇಓ ಕಲೆಕ್ಷನ್ ಬರು ಜೋರು!* *ಎಲ್ಲೆಲ್ಲಿ ಎತ್ತುವಳಿ?* *ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಆಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪರವರಿಗೂ ಹೇಳದೇ ಕೇಳದೇ ಎತ್ತುವಳಿಗಿಳಿದ ಈ ಬಿಇಓ ಯಾರು?* *ತನ್ನ ಕಚೇರಿಯನ್ನೇ ಅರಮನೆ ಮಾಡಿಕೊಳ್ಳಲು ಹೊರಟ ಬಿಇಓ ಹಣ ಎತ್ತಲು ನೇಮಿಸಿಕೊಂಡ ಏಜೆಂಟರು ಯಾರು? ಅವರೆಲ್ಲ ಹೇಳೋದೇನು?*
ಶಿವಮೊಗ್ಗ ಉಷಾ ನರ್ಸಿಂಗ್ ಹೋಂ ಸರ್ಕಲಲ್ಲಿ ಓಡಾಡುವ ಟ್ರಾಫಿಕ್ ಸಿಗ್ನಲ್!* *ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು?*
*ಶಿವಮೊಗ್ಗ ಉಷಾ ನರ್ಸಿಂಗ್ ಹೋಂ ಸರ್ಕಲಲ್ಲಿ ಓಡಾಡುವ ಟ್ರಾಫಿಕ್ ಸಿಗ್ನಲ್!* *ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು?* *ಶಿವಮೊಗ್ಗದ ಉಷಾ ನರ್ಸಿಂಗ್ ಹೋಂ ವೃತ್ತದಲ್ಲಿ ಹೆಚ್ಚಿನ ವಾಹನಗಳು ಸಂಚರಿಸುತ್ತಿದ್ದು, ಹಾಗೂ ಈ ಸ್ಥಳದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸದೇ ಇದ್ದ ಕಾರಣ ವಾಹನ ದಟ್ಟಣೆಯಾಗುತ್ತಿರುವ ಹಿನ್ನೆಲೆ *ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ತಾತ್ಕಾಲಿಕ ಟ್ರಾಫಿಕ್ ಸಿಗ್ನಲ್ ಲೈಟ್ ಅನ್ನು* ಅಳವಡಿಸಲಾಗಿದೆ. ಇಂದು ಎಸ್ ಪಿ ಮಿಥುನ್ ಕುಮಾರ್ ಜಿ. ಕೆ. ರವರು *ಟ್ರಾಫಿಕ್ ಸಿಗ್ನಲ್* ಗೆ ಚಾಲನೆ ನೀಡಿ…