ಡಾ.ರಾಜ್ ರ ಮಹಾಕವಿ ಕಾಳಿದಾಸ ಮೊದಲ ಚಿತ್ರ- ಅಪ್ಪುವಿನ ನಟ ಸಾರ್ವಭೌಮ ಕೊನೆಯ ಚಿತ್ರ* *ನಟಿ ಬಿ. ಸರೋಜಾದೇವಿ ನಿಧನ*
*ಡಾ.ರಾಜ್ ರ ಮಹಾಕವಿ ಕಾಳಿದಾಸ ಮೊದಲ ಚಿತ್ರ- ಅಪ್ಪುವಿನ ನಟ ಸಾರ್ವಭೌಮ ಕೊನೆಯ ಚಿತ್ರ* *ನಟಿ ಬಿ. ಸರೋಜಾದೇವಿ ನಿಧನ* ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ (B Saroja Devi) ಅವರು ಇಂದು (ಜುಲೈ 14) ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ಸಮಯದಿಂದ ಸರೋಜಾ ದೇವಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆರೂವರೆ ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಇದ್ದರು. 2019ರಲ್ಲಿ…