*ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ; ಆ 4 ಜನ ಪತ್ರಕರ್ತರು ಯಾರು?*
*ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ; ಆ 4 ಜನ ಪತ್ರಕರ್ತರು ಯಾರು?* ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಶಿವಮೊಗ್ಗ ಜಿಲ್ಲೆಯ 25 ಕಡೆ ಅಕ್ರಮ ಮರಳು ಮಾಫಿಯಾದ ಜಾಗಗಳಲ್ಲಿ ಗುಂಪು ದಾಳಿ ಮಾಡಿ ಶಿವಮೊಗ್ಗ ಜಿಲ್ಲೆಯ 4 ಜನ ಪತ್ರಕರ್ತರಿಗೂ ನೋಟಿಸ್ ನೀಡುವುದರ ಬಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ವರದಿ ಇದೆ. 17,000 ಮೆಟ್ರಿಕ್ ಟನ್ ಮರಳು, 52 ವಾಹನಗಳು ಈ ಸಂದರ್ಭದಲ್ಲಿ ಜಪ್ತಿ ಆಗಿವೆ. ಜೆಸಿಬಿ, ಹಿಟಾಚಿ, ಟಿಪ್ಪರ್ ಲಾರಿಗಳು, ಟ್ರ್ಯಾಕ್ಟರ್ ಗಳು, ಬೋಟ್…


