*ಶಿವಮೊಗ್ಗದ ಜೈಲಿನ ಕಾಂಪೌಂಡ್ ಒಳಗೆ ಸಿಗರೇಟ್,ಬೀಡಿ, ಮೊಬೈಲ್ ಎಸೆದು ಪರಾರಿಯಾಗಿದ್ದ ಮೂವರು ಯುವಕರ ಬಂಧನ*
*ಶಿವಮೊಗ್ಗದ ಜೈಲಿನ ಕಾಂಪೌಂಡ್ ಒಳಗೆ ಸಿಗರೇಟ್,ಬೀಡಿ, ಮೊಬೈಲ್ ಎಸೆದು ಪರಾರಿಯಾಗಿದ್ದ ಮೂವರು ಯುವಕರ ಬಂಧನ* ಶಿವಮೊಗ್ಗ ಸೋಗಾನೆಯ ಜೈಲಿನೊಳಗೆ ಮೊಬೈಲ್, ಸಿಗರೇಟ್ ಮತ್ತು ಬೀಡಿ ಪ್ಯಾಕೇಟುಗಳನ್ನು ಎಸೆದಿದ್ದ ಟಿಪ್ಪು ನಗರದ ಇಬ್ಬರು, ಅಂಬೇಡ್ಕರ್ ನಗರದ ಓರ್ವನನ್ನು ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ. ಜ.31ರಂದು ಸಿಗರೇಟ್, ಬೀಡಿ, ಮೊಬೈಲನ್ನು ಗಮ್ ಟೇಪಿನಿಂದ ಸುತ್ತಿ ಟಿಪ್ಪುನಗರದ ಇಮ್ರಾನ್ ಪಾಷ @ ಇಮ್ಮು, ಸೈಯದ್ ಮಲ್ಲಿಕ್ @ ತಬ್ರೇಜ್ @ ತಂಬಲ್, ಅಂಬೇಡ್ಕರ್ ನಗರದ ಅಲ್ಲಾಬಕಶ್ @ ಪೊಟ್ಯಾಟೋ ಎಂಬುವವರನ್ನು ಬಂಧಿಸಲಾಗಿದೆ….


