*ಸೌದಿಯಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳಿಗ* *20 ವರ್ಷಗಳ ಬಳಿಕ ತಾಯ್ನಾಡಿಗೆ* *ಜೀವ ಉಳಿಸಿತು ₹34 ಕೋಟಿಯ ಬ್ಲಡ್ ಮನಿ!*
*ಸೌದಿಯಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳಿಗ* *20 ವರ್ಷಗಳ ಬಳಿಕ ತಾಯ್ನಾಡಿಗೆ* *ಜೀವ ಉಳಿಸಿತು ₹34 ಕೋಟಿಯ ಬ್ಲಡ್ ಮನಿ!* ವಿಧಿ ಆಡಿದ ಆಟಕ್ಕೆ ಸೌದಿ ಅರೇಬಿಯಾದ ಜೈಲಿನಲ್ಲಿ ಮರಣದಂಡನೆ ಶಿಕ್ಷೆ ಎದುರಿಸುತ್ತಾ, ಕಳೆದ ಎರಡು ದಶಕಗಳಿಂದ ಕತ್ತಲಲ್ಲೇ ಕಳೆದಿದ್ದ ವ್ಯಕ್ತಿಯೊಬ್ಬರು ಕೊನೆಗೂ ಜೀವಂತವಾಗಿ ತಾಯ್ನಾಡಿಗೆ ಮರಳಿದ್ದಾರೆ! ಕೇರಳದ ಅಬ್ದುಲ್ ರಹೀಂ (44) ಎಂಬುವವರೇ ಸಾರ್ವಜನಿಕರು ಒಟ್ಟಾಗಿ ಸಂಗ್ರಹಿಸಿ ನೀಡಿದ ಬರೋಬ್ಬರಿ 34 ಕೋಟಿ ರೂಪಾಯಿ ‘ಬ್ಲಡ್ ಮನಿ’ (ಪರಿಹಾರ ಧನ) ನೆರವಿನಿಂದ ಮರಣದ ಹಾದಿಯಿಂದ ಮರಳಿ…


