Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಶಿವಮೊಗ್ಗದ ಈದ್ಗಾ ಮೈದಾನ ಆಟದ ಮೈದಾನ ಎಂದು ಹೇಳಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೀಡಿದ ದಾಖಲೆಗಳೇನು? ಹೇಳಿದ ಮಾತೇನು?

ಶಿವಮೊಗ್ಗದ ಈದ್ಗಾ ಮೈದಾನ ಆಟದ ಮೈದಾನ ಎಂದು ಹೇಳಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೀಡಿದ ದಾಖಲೆಗಳೇನು? ಹೇಳಿದ ಮಾತೇನು?   ಶಿವಮೊಗ್ಗದಲ್ಲಿ ಡಿಸಿ ಕಚೇರಿ ಎದುರು ಇರುವ ಜಾಗ ಇಲ್ಲಿಯವರೆಗೆ ಈದ್ಗಾ ಮೈದಾನ ಅನ್ನುತ್ತಿದ್ದರು ಈಗ ಅದು ಆಟದ ಮೈದಾನ ಈ ಜಾಗ ಕಬಳಿಸಲು ಮುಸ್ಲಿಂಮರು ಯತ್ನಿಸುತ್ತಿದ್ದಾರೆ ಡಿಸಿ,ಎಸ್ಪಿಯವರು ಮಹಾನಗರ ಪಾಲಿಕೆ ಆಯುಕ್ತರು ಸರಿಯಾಗಿ ಹೆಜ್ಜೆ ಇಡಬೇಕು ನಗರಾಭಿವೃದ್ದಿ ಪ್ರಾಧಿಕಾರದ ಮ್ಯಾಪ್ ನಲ್ಲಿ ಈ ನಮೂದಾಗಿದೆ ಮುಸ್ಲಿಂಮರು ನಮಾಜ್ ಮಾಡಲು ಬಳಸುತ್ತಿದ್ದೇವೆ ಎನ್ನುತ್ತಿದ್ದಾರೆ ಅನೇಕ ವರ್ಷಗಳಿಂದ…

Read More

ಶಿವಮೊಗ್ಗದ ಈದ್ಗಾ ಮೈದಾನ ಕೇವಲ ಆಟದ ಮೈದಾನ; ಏ.5 ರಂದು ಪಾಲಿಕೆ ಜಾಗ ಉಳಿಸಲು ಒತ್ತಾಯಿಸಿ ರಾಷ್ಟ್ರಭಕ್ತರ ಧರಣಿ – ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗದ ಈದ್ಗಾ ಮೈದಾನ ಕೇವಲ ಆಟದ ಮೈದಾನ; ಏ.5 ರಂದು ಪಾಲಿಕೆ ಜಾಗ ಉಳಿಸಲು ಒತ್ತಾಯಿಸಿ ರಾಷ್ಟ್ರಭಕ್ತರ ಧರಣಿ – ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಡಿಸಿ ಕಚೇರಿ ಎದುರು ಇರೋ ಜಾಗ ಈದ್ಗಾ ಮೈದಾನ ಅಲ್ಲ ಆಟದ ಮೈದಾನ. ಅದನ್ನು ಕಬಳಿಸಲು ಮುಸ್ಲೀಮರು ಪ್ರಯತ್ನಿಸ್ತಿದ್ದಾರೆ. ಜಿಲ್ಲಾಡಳಿತ, ಪಾಲಿಕೆ ಯೋಚನೆ ಮಾಡಿ ಕಾನೂನು ಬದ್ಧವಾಗಿ ಕಾಲಿಡಲಿ. ಮ್ಯಾಪಲ್ಲಿ ಗ್ರೀನ್ ಕಲರ್ ಇದೆ. ನಗರಾಭಿವೃದ್ಧಿ ಪ್ಲಾನ್ ಪ್ರಕಾರ, ಆಟದ ಮೈದಾನ, ಪಾರ್ಕ್, ಸ್ಮಶಾನ ಆಗಿರಬೇಕು. ಹೇಗೆ ಹೇಗೋ ಅವರು…

Read More

ಈಗಿನ ಶಾಸಕ ಆಗಿನ ಪಾಲಿಕೆ ಆಡಳಿತ ಸಮಿತಿ ಅಧ್ಯಕ್ಷ ಚನ್ನಿ ಕಾಲದಲ್ಲಿಯೇ ಈದ್ಗಾ ಮೈದಾನದ ಖಾತೆ ಏರಿದ್ದಾ?* *ಸೋಷಿಯಲ್ ಮೀಡಿಯಾದಲ್ಲಿ ಗರ್ಮಾಗರಂ ಚರ್ಚೆ!*

*ಈಗಿನ ಶಾಸಕ ಆಗಿನ ಪಾಲಿಕೆ ಆಡಳಿತ ಸಮಿತಿ ಅಧ್ಯಕ್ಷ ಚನ್ನಿ ಕಾಲದಲ್ಲಿಯೇ ಈದ್ಗಾ ಮೈದಾನದ ಖಾತೆ ಏರಿದ್ದಾ?* *ಸೋಷಿಯಲ್ ಮೀಡಿಯಾದಲ್ಲಿ ಗರ್ಮಾಗರಂ ಚರ್ಚೆ!* ಶಿವಮೊಗ್ಗ ಮಹಾನಗರ ಪಾಲಿಕೆಯು ಬಿಜೆಪಿ ಕೈಯಲ್ಲಿದ್ದಾಗಲೇ,  ಹಾಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ @ ಚನ್ನಿಯವರೇ ಪಾಲಿಕೆ ಆಡಳಿತ ಪಕ್ಷದ ಅಧ್ಯಕ್ಷರಾಗಿದ್ದಾಗ ಶಿವಮೊಗ್ಗದ ಈದ್ಗಾ ಮೈದಾನದ ಖಾತೆ ನಗರಪಾಲಿಕೆಯಲ್ಲಿ ಏರಿದೆ. ಹಾಗೆಂದು ಸುದ್ದಿ ಹರಿದಾಡುತ್ತಿದೆ. ಆಗ ಇಲ್ಲದ ತಕರಾರು ಈಗೇಕೆ? ಈ ಮೂಲಕ ಶಿವಮೊಗ್ಗದ ಜನರನ್ನು ಮತ್ತೆ ಸೂಕ್ಷ್ಮ ಪರಿಸ್ಥಿತಿಗೆ ತಳ್ಳುವ ಪ್ರಯತ್ನ ಮಾಡಲಾಗುತ್ತಿದೆಯೇ? ಕೋಮು…

Read More

ತೊಂದರೆಯಲ್ಲಿರುವ ಕಾರ್ಮಿಕರ ಚಿಕಿತ್ಸೆಗೆ ಕೈ ಜೋಡಿಸಿದ ಆರ್.ಎಂ.ಮಂಜುನಾಥ ಗೌಡರು*

*ತೊಂದರೆಯಲ್ಲಿರುವ ಕಾರ್ಮಿಕರ ಚಿಕಿತ್ಸೆಗೆ ಕೈ ಜೋಡಿಸಿದ ಆರ್.ಎಂ.ಮಂಜುನಾಥ ಗೌಡರು* ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಡಾ. ಆರ್. ಎಂ. ಮಂಜುನಾಥ್ ಗೌಡರು, ನಗರ ಹೋಬಳಿಯ ಚಿಕ್ಕಪೇಟೆ ಹಾಗೂ ಗದ್ದೆಮನೆ ಮರ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಲು ಕಳೆದುಕೊಂಡ ಕಾರ್ಮಿಕರಿಗೆ ಮತ್ತು ಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಚಿಕಿತ್ಸೆಗೆ ಧನ ಸಹಾಯ ಮಾಡಿದರು. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ನಗರ ಹೋಬಳಿಯ ರೈತರಿಗೆ ಮಹಿಳಾ ಸ್ವ- ಸಹಾಯ ಗುಂಪುಗಳಿಗೆ ಮತ್ತು…

Read More

ಶಿವಮೊಗ್ಗದ ಈದ್ಗಾ ಮೈದಾನ;ಸಂಬಂಧಿಸಿದ ನಾಲ್ಕು ಮುಸ್ಲಿಂ ಕಮಿಟಿಗಳು ಏನು‌ ನಿರ್ಧರಿಸಿವೆ?* *ಹೋರಾಟ ಎಂಥದ್ದು?* *ಈ ವೀಡಿಯೋಗಳಲ್ಲಿ ಮುಸ್ಲಿಂ ಮುಖಂಡರು ಮಾತಾಡಿರುವ ಜವಾಬ್ದಾರಿಯುತ ಮಾತುಗಳೇನು?*

*ಶಿವಮೊಗ್ಗದ ಈದ್ಗಾ ಮೈದಾನ;ಸಂಬಂಧಿಸಿದ ನಾಲ್ಕು ಮುಸ್ಲಿಂ ಕಮಿಟಿಗಳು ಏನು‌ ನಿರ್ಧರಿಸಿವೆ?* *ಹೋರಾಟ ಎಂಥದ್ದು?* *ಈ ವೀಡಿಯೋಗಳಲ್ಲಿ ಮುಸ್ಲಿಂ ಮುಖಂಡರು ಮಾತಾಡಿರುವ ಜವಾಬ್ದಾರಿಯುತ ಮಾತುಗಳೇನು?*

Read More

ಮಂಗಳೂರು ಅತ್ತಾವರದ ಹೈಟೆಕ್ ವೇಶ್ಯಾವಾಟಿಕೆ ಪ್ರಕರಣ;* *17 ಆರೋಪಿಗಳೂ ಮುಕ್ತ* *ಅಪ್ರಾಪ್ತ ಬಾಲಕಿಯರನ್ನು ಶ್ರೀಮಂತರಿಗೆ ಬುಕ್ ಮಾಡಿ ಸೂಳೆಗಾರಿಕೆ ಮಾಡುತ್ತಿದ್ದ ಪಿಂಪ್ ಗಳು…* *ಪ್ರಮುಖ ಸಾಕ್ಷಿಗಳು ಸಾಕ್ಷ್ಯ ನುಡಿಯದೇ ಬಚಾವಾದ ಆರೋಪಿಗಳು*

*ಮಂಗಳೂರು ಅತ್ತಾವರದ ಹೈಟೆಕ್ ವೇಶ್ಯಾವಾಟಿಕೆ ಪ್ರಕರಣ;* *17 ಆರೋಪಿಗಳೂ ಮುಕ್ತ* *ಅಪ್ರಾಪ್ತ ಬಾಲಕಿಯರನ್ನು ಶ್ರೀಮಂತರಿಗೆ ಬುಕ್ ಮಾಡಿ ಸೂಳೆಗಾರಿಕೆ ಮಾಡುತ್ತಿದ್ದ ಪಿಂಪ್ ಗಳು…* *ಪ್ರಮುಖ ಸಾಕ್ಷಿಗಳು ಸಾಕ್ಷ್ಯ ನುಡಿಯದೇ ಬಚಾವಾದ ಆರೋಪಿಗಳು* ಮಂಗಳೂರು ಅತ್ತಾವರದ ನಂದಿಗುಡ್ಡೆಯ ಪ್ಲ್ಯಾಟ್‌ನಲ್ಲಿ 2022ರಲ್ಲಿ ನಡೆದಿದ್ದ ವೇಶ್ಯಾವಾಟಿಕೆ ಪ್ರಕರಣದ ಎಲ್ಲ 17 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ. ಮಂಗಳೂರಿನಲ್ಲಿ ಸಂಚಲನ ಉಂಟು ಮಾಡಿದ್ದ ಈ ಪ್ರಕರಣವನ್ನು ಅಂದಿನ ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ನೇತೃತ್ವದ ತಂಡ ದಾಳಿ ನಡೆಸಿ…

Read More

ಪೊಲೀಸ್‌ ಕವಾಯತು ಮೈದಾನದಲ್ಲಿ ಪೊಲೀಸ್‌ ಧ್ವಜ ದಿನಾಚರಣೆ* *ಹಿರಿಯರ ಮಾರ್ಗದರ್ಶನದಲ್ಲಿ ಮಾಡಿದ ಪೊಲೀಸ್‌ ಸೇವೆ ತೃಪ್ತಿಕರ : ಪುಟ್ಟುಸಿಂಗ್*

*ಪೊಲೀಸ್‌ ಕವಾಯತು ಮೈದಾನದಲ್ಲಿ ಪೊಲೀಸ್‌ ಧ್ವಜ ದಿನಾಚರಣೆ* *ಹಿರಿಯರ ಮಾರ್ಗದರ್ಶನದಲ್ಲಿ ಮಾಡಿದ ಪೊಲೀಸ್‌ ಸೇವೆ ತೃಪ್ತಿಕರ : ಪುಟ್ಟುಸಿಂಗ್* ಶಿವಮೊಗ್ಗ : ಮೂರ್ನಾಲ್ಕು ದಶಕಗಳ ಸುದೀರ್ಘ ಅವಧಿಯಲ್ಲಿ ಹಿರಿಯ ಅಧಿಕಾರಿಗಳ ಸಕಾಲಿಕ ಮಾರ್ಗದರ್ಶನ ಮತ್ತು ಸೂಕ್ತ ಸಲಹೆಯಿಂದಾಗಿ ಸಲ್ಲಿಸಿದ ಪೊಲೀಸ್‌ ಸೇವೆ ತೃಪ್ತಿಕರವೆನಿಸಿದೆ ಎಂದು ನಿವೃತ್ತ ಎ.ಎಸ್ಐ ವಿ.ಎನ್.ಪುಟ್ಟುಸಿಂಗ್‌ ಅವರು ಹೇಳಿದರು. ಅವರು ಇಂದು ಜಿಲ್ಲಾ ಪೊಲೀಸ್‌ ಘಟಕವು ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಪೊಲೀಸ್‌ ಧ್ವಜ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ…

Read More

ತ್ಯಾವರೆಕೊಪ್ಪದಲ್ಲಿ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ…* *ಗುದ್ದಲಿಯಿಂದ ತಲೆಗೆ ಹೊಡೆದು ಕೊಲೆ*

*ತ್ಯಾವರೆಕೊಪ್ಪದಲ್ಲಿ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ…* *ಗುದ್ದಲಿಯಿಂದ ತಲೆಗೆ ಹೊಡೆದು ಕೊಲೆ* ಗುದ್ದಲಿಯಿಂದ ತಲೆಗೆ ಹೊಡೆದು ವ್ಯಕ್ತಿಯೊಬ್ಬನನ್ನು ಸಮೀಪದ ತ್ಯಾವರೆಕೊಪ್ಪದಲ್ಲಿ ಕೊಲೆ ಮಾಡಲಾಗಿದೆ. ತ್ಯಾವರೆಕೊಪ್ಪದ ಚಿನ್ನಕುಳಂದೈ ರವರ ಮಗ 31 ವರ್ಷದ ದೇವರಾಜು ಕೊಲೆಯಾದವನು. ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿರುವ ಚಿನ್ನಾದೊರೈ ಎಂಬಾತನ ಮಗ ವೆಂಕಟೇಶ್ ಕೊಲೆ ಮಾಡಿದವನು. ಇಬ್ಬರೂ ಸ್ನೇಹಿತರೇ ಆಗಿದ್ದು, ವಿಚಾರ ಭಿನ್ನಾಭಿಪ್ರಾಯದಿಂದಾಗಿ ಕೊಲೆಯಾಗಿರಬಹುದೆಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಗೆಲ್ಲುವುದಕ್ಕಿಂತ ಮುಂಚೆ ಯುದ್ಧಭೂಮಿಯಲ್ಲಿ ಕೊನೆವರೆಗೂ ಎದೆ ಸೆಟೆದು ನಿಲ್ಲು ಹೃದಯವೇ… – *ಶಿ.ಜು.ಪಾಶ* 8050112067 (2/4/25)

Read More