ಬೊಮ್ಮನಕಟ್ಟೆ ಸ್ಮಶಾನ- ಕೆರೆ ಅಭಿವೃದ್ಧಿಗೆ ಸೂಚಿಸಿದ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕೀಶ್ ಬಾನು*
*ಬೊಮ್ಮನಕಟ್ಟೆ ಸ್ಮಶಾನ- ಕೆರೆ ಅಭಿವೃದ್ಧಿಗೆ ಸೂಚಿಸಿದ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕೀಶ್ ಬಾನು* ಶಿವಮೊಗ್ಗದ ಬೊಮ್ಮನಕಟ್ಟೆ ಗ್ರಾಮದ ಸ್ಮಶಾನ ಮತ್ತು ಕೆರೆ ಅಭಿವೃದ್ಧಿ ಪಡಿಸಲು ಸಾರ್ವಜನಿಕರ ಮನವಿ ಮೇರೆಗೆ ಸ್ಥಳ ಪರಿಶೀಲಿಸಿದ ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು ಹಾಗು ಮಹಾ ನಗರ ಪಾಲಿಕೆ ಆಯುಕ್ತರಾದ ಕವಿತಾ, ಪಾಲಿಕೆ ಇಂಜಿನಿಯರ್ ರವರು ಮತ್ತು ಬೊಮ್ಮನಕಟ್ಟೆ ಸಾರ್ವಜನಿಕರು ಮತ್ತು ಕಾಂಗ್ರೆಸ್ ಮುಖಂಡರುಗಳು ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಾಗರಿಕರು ಹಾಗು ದೇವಸ್ಥಾನ ಕಮಿಟಿಯ ಸದಸ್ಯರುಗಳು…