ಡಿ. 6 ನಾಳೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ “ಸಂಗೀತ ಸ್ವರ ಧಾರೆ” ಕಾರ್ಯಕ್ರಮ
ಡಿ. 6 ನಾಳೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ “ಸಂಗೀತ ಸ್ವರ ಧಾರೆ” ಕಾರ್ಯಕ್ರಮ ಶಿವಮೊಗ್ಗ : ನಗರದ ಕುವೆಂಪು ರಂಗಮಂದಿರದಲ್ಲಿ ಡಿಸೆಂಬರ್ 6ರ ನಾಳೆ ಶನಿವಾರ, ಸಂಜೆ 5-30 ಗಂಟೆಗೆ “ಸಂಗೀತ್ ಸಮರ್ಪಣ್ ಟ್ರಸ್ಟ್” ವತಿಯಿಂದ “ಸಂಗೀತ ಸ್ವರ ಧಾರೆ” (ಆವೃತ್ತಿ -3) ಎಂಬ ವಿಶಿಷ್ಟವಾದ ಸಂಗೀತ ಕಾರ್ಯಕ್ರಮ ನಡೆಯಲಿದೆ. ನಾಡಿನ ಪ್ರಖ್ಯಾತ ಸುಗಮ ಸಂಗೀತ ಗಾಯಕಿ ಹಾಗೂ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಸುರೇಖಾ ಹೆಗಡೆ ಮತ್ತು ಅವರ ತಂಡದಿಂದ ನಡೆಯುವ ಈ ಸಂಗೀತ ಕಾರ್ಯಕ್ರಮದಲ್ಲಿ…


