ಶಂಕರ ಸಾವು ಕಂಡಿದ್ದಾನೆ;😞* *ದಾನಿಗಳಿಗೆ ಧನ್ಯವಾದಗಳು🙏*
*ಶಂಕರ ಸಾವು ಕಂಡಿದ್ದಾನೆ;😞* *ದಾನಿಗಳಿಗೆ ಧನ್ಯವಾದಗಳು🙏* ಶಿವಮೊಗ್ಗದ 27 ನೇ ವಾರ್ಡಿನ ಮಿಳಘಟ್ಟದ ವಾಸಿ, ಉಸಿರಾಟದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಯುವಕ ಶಂಕರ ಜೀವನ್ಮರಣದ ಭೀಕರ ಹೋರಾಟ ನಡೆಸಿ ಸಾವು ಕಂಡಿದ್ದಾನೆ. ಶಂಕರ ಓಡಾಡಲಾರದ ಸ್ಥಿತಿ ತಲುಪಿಬಿಟ್ಟಿದ್ದ. ಆತನ ಶ್ವಾಸಕೋಶ ಶೇ.70 ರಷ್ಟು ನಾಶವಾಗಿತ್ತು. ಆಕ್ಸಿಜನ್ ಸಿಲಿಂಡರ್ ಇಲ್ಲದೇ ಅವನು ಉಸಿರಾಡಲು ಸಾಧ್ಯವೇ ಇರಲಿಲ್ಲ. ಒಂದು ಕಡೆ ಇಷ್ಟೆಲ್ಲ ಜೀವನ್ಮರಣದ ಹೋರಾಟ, ಇನ್ನೊಂದು ಕಡೆ ನೋಡಿಕೊಳ್ಳಲು ಶಂಕರಮ್ಮ ಬಿಟ್ಟರೆ ಮತ್ಯಾರೂ ಇಲ್ಲದ ದುಸ್ಥಿತಿ. ಶಂಕರಮ್ಮ ಕೂಡ ಬಿಪಿ…