ಮಾಜಿ ಮಂತ್ರಿ, ರಾಷ್ಟ್ರಭಕ್ತರ ಬಳಗದ ಮುಖ್ಯಸ್ಥ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿಸಚಿವ ಮುನಿರತ್ನ ಪ್ರಕರಣ ಅಸಹ್ಯ ರಾಷ್ಟ್ರದ್ರೋಹಿ ಮುಸ್ಲೀಮರಿಂದ ಗಲಭೆ ಹಿಂದೂ ಮಹಾಸಭಾ ಮೆರವಣಿಗೆ ಮೇಲೂ ಎಚ್ಚರಿಕೆ ವಹಿಸಿ
ಮಾಜಿ ಮಂತ್ರಿ, ರಾಷ್ಟ್ರಭಕ್ತರ ಬಳಗದ ಮುಖ್ಯಸ್ಥ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ ಸಚಿವ ಮುನಿರತ್ನ ಪ್ರಕರಣ ಅಸಹ್ಯ ರಾಷ್ಟ್ರದ್ರೋಹಿ ಮುಸ್ಲೀಮರಿಂದ ಗಲಭೆ ಹಿಂದೂ ಮಹಾಸಭಾ ಮೆರವಣಿಗೆ ಮೇಲೂ ಎಚ್ಚರಿಕೆ ವಹಿಸಿ ರಾಷ್ಟ್ರದ್ರೋಹಿ ಮುಸಲ್ಮಾನರಿಂದ ಗಲಭೆ.ಕೇರಳ ಮೂಲದ ಮುಸಲ್ಮಾನ್ ರಾಷ್ಟ್ರದ್ರೋಹಿಗಳು ಇಲ್ಲಿ ಬೀಡು ಬಿಡ್ತಿದ್ದಾರೆ. ಪ್ರಧಾನಿ ಮೋದಿಯವರೂ ಖಂಡಿಸಿದ್ದಾರೆ.ಕಾಂಗ್ರೆಸ್ ಹಗುರವಾಗಿ ತೆಗೆದುಕೊಳ್ಳುತ್ತಿದೆ. ನಾಗಮಂಗಲ ಘಟನೆ- ಮಸೀದಿಯಿಂದ ತಲವಾರ್ ಬಂದ್ವು, ಕಲ್ಲು ತೂರಾಟ ಆಗಿದೆ. ಮಾಸ್ಕ್ ಗಳ ಖರೀದಿಯನ್ನು ಚಲುವರಾಯ ಸ್ವಾಮಿಗಳೇ ಹೇಳಿದ್ದಾರೆ. ಸತೀಶ್ ಜಾರಕೊಹೊಳಿ, ಗೃಹಮಂತ್ರಿ ಪರಮೇಶ್ವರ್ ಕೂಡ ಹಗುರವಾಗಿ ತಗೊಂಡಿದ್ದಾರೆ….