Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ತಂಬಾಕು ದಾಳಿ : ದಂಡ ಸಂಗ್ರಹ*

*ತಂಬಾಕು ದಾಳಿ : ದಂಡ ಸಂಗ್ರಹ* ಸೊರಬ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸುತ್ತಮುತ್ತ ಹಾಗೂ ಬಸ್ ನಿಲ್ದಾಣದಲ್ಲಿ ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ ದಾಳಿಯನ್ನು ಹಮ್ಮಿಕೊಳ್ಳಲಾಯಿತು. ಒಟ್ಟು 12 ಪ್ರಕರಣಗಳನ್ನು ದಾಖಲಿಸಿ ರೂ. 2300 ದಂಡವನ್ನು ಸ್ಥಳದಲ್ಲಿಯೇ ಸಂಗ್ರಹಿಸಲಾಯಿತು. ತಂಡದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಹೇಮಂತ್ ರಾಜ್ ಅರಸ್, ಶಿವಮೊಗ್ಗ, ಸಮಾಜ ಕಾರ್ಯಕರ್ತ ರÀವಿರಾಜ್, ಸೊರಬ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಶಬೀರ್, ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾಧಿಕಾರಿ ಅಕ್ಷಯ್ ಹಾಗೂ ಪೊಲೀಸ್…

Read More

ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆ

ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆ ಬಾಲಿವುಡ್ ನಟಿ, ಮಾಡೆಲ್ ಮಲೈಕಾ ಅರೋರಾರ ತಂದೆ ಅನಿಲ್ ಅರೋರಾ ಇಳಿ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಮ್ಮ ನಿವಾಸದ ಮೇಲ್ಛಾವಣಿಯಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಬಾಲಿವುಡ್​ನ ಖ್ಯಾತ ನಟಿ, ಮಾಡೆಲ್ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಇಂದು (ಸೆಪ್ಟೆಂಬರ್ 11) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ ತಪ್ಪ ಮನೆಯ ಮೇಲ್ಛಾವಣಿಯಿಂದ ಕೆಳಗೆ ಹಾರಿ ಮಲೈಕಾರ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆತ್ಮಹತ್ಯೆಗೆ…

Read More

ಮನೆಯಲ್ಲೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಶಿಕ್ಷಕಿ!ಅರೆಸ್ಟ್- ಅರೆಸ್ಟ್- ಅರೆಸ್ಟ್…

ಮನೆಯಲ್ಲೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಶಿಕ್ಷಕಿ! ಅರೆಸ್ಟ್- ಅರೆಸ್ಟ್- ಅರೆಸ್ಟ್… ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಗ್ರಾಮವೊಂದರಲ್ಲಿ ಶಿಕ್ಷಕಿಯೋರ್ವಳು ತನ್ನ ಮನೆಯಲ್ಲಿಯೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸದ್ಯ ಸರ್ಕಾರಿ ಶಾಲಾ ಶಿಕ್ಷಕಿ ಹಾಗೂ ಓರ್ವ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ. . ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಶಿಕ್ಷಕಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಶಿಕ್ಷಕಿ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಅಲ್ಲದೇ ತನ್ನ ಮನೆಯಲ್ಲಿ ಶಿಕ್ಷಕಿ ವೇಶ್ಯಾವಾಟಿಕೆ ನಡೆಸುತ್ತಿದ್ದಳು. ಈ ಕುರಿತು…

Read More

ಡಾ.ರಹಮತ್ ತರಿಕೆರೆ, ಶಿವಕುಮಾರ ಮಾವಲಿ ಸೇರಿದಂತೆ 12 ಜನ ಲೇಖಕರಿಗೆ ಕರ್ನಾಟಕ ಸಂಘದ ಪುಸ್ತಕ ಬಹುಮಾನ*

*ಡಾ.ರಹಮತ್ ತರಿಕೆರೆ, ಶಿವಕುಮಾರ ಮಾವಲಿ ಸೇರಿದಂತೆ 12 ಜನ ಲೇಖಕರಿಗೆ ಕರ್ನಾಟಕ ಸಂಘದ ಪುಸ್ತಕ ಬಹುಮಾನ* ಶಿವಮೊಗ್ಗದ ಕರ್ನಾಟಕ ಸಂಘದ ಪ್ರತಿಷ್ಠಿತ ಪುಸ್ತಕ ಬಹುಮಾನಗಳ ವಿವರವನ್ನು ಸಂಘದ ಅಧ್ಯಕ್ಷರಾದ ಎಂ.ಎನ್.ಸುಂದರರಾಜ್ ಘೋಷಿಸಿದ್ದು, ಡಾ.ರಹಮತ್ ತರಿಕೆರೆಯವರ ಜೆರುಸಲೆಂ ಪುಸ್ತಕಕ್ಕೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಪ್ರವಾಸ ಸಾಹಿತ್ಯ ಪ್ರಶಸ್ತಿ, ಶಿವಕುಮಾರ ಮಾವಲಿಯವರ ಒಂದು ಕಾನೂನಾತ್ಮಕ ಕೊಲೆ ನಾಟಕ ಕೃತಿಗೆ ಡಾ.ಕೆ.ವಿ.ಸುಬ್ಬಣ್ಣ ಪ್ರಶಸ್ತಿ ಬಂದಿದೆ. ಒಟ್ಟು 12 ಜನ ಲೇಖಕರಿಗೆ ವಿವಿಧ ಪ್ರಶಸ್ತಿಗಳನ್ನು 2023 ನೇ ಸಾಲಿಗೆ ಕರ್ನಾಟಕ ಸಂಘ…

Read More

ಪೊಲೀಸ್ ಇಲಾಖೆಗೆ ಹ್ಯಾಟ್ಸಪ್*ಶಿವಮೊಗ್ಗದ ರಾಗಿಗುಡ್ಡದಲ್ಲಿ ಸೌಹಾರ್ದತೆ ಮೆರೆದ ಸರ್ವಧರ್ಮೀಯರು!ಪೆಂಡಾಲ್ ಗೆ ಹೋಗಿ ಗಣೇಶ ಪೂಜೆ ಮಾಡಿದರು!ಈದ್ ಮಿಲಾದ್ ಆಚರಣೆಯೂ ಜೊತೆ ಜೊತೆಗೇ ನಿಂತು ಆಚರಿಸಲಿದ್ದಾರೆ…

*ಪೊಲೀಸ್ ಇಲಾಖೆಗೆ ಹ್ಯಾಟ್ಸಪ್* ಶಿವಮೊಗ್ಗದ ರಾಗಿಗುಡ್ಡದಲ್ಲಿ ಸೌಹಾರ್ದತೆ ಮೆರೆದ ಸರ್ವಧರ್ಮೀಯರು! ಪೆಂಡಾಲ್ ಗೆ ಹೋಗಿ ಗಣೇಶ ಪೂಜೆ ಮಾಡಿದರು! ಈದ್ ಮಿಲಾದ್ ಆಚರಣೆಯೂ ಜೊತೆ ಜೊತೆಗೇ ನಿಂತು ಆಚರಿಸಲಿದ್ದಾರೆ… ಕಳೆದ ಬಾರಿ ಶಿವಮೊಗ್ಗವನ್ನು ಸೂಕ್ಷ್ಮ ಪರಿಸ್ಥಿತಿಗೆ ತಳ್ಳಿದ್ದ ರಾಗಿಗುಡ್ಡದ ಕ್ಷುಲ್ಲಕ ಘಟನೆ ತಲೆ ತಗ್ಗಿಸುವಂತೆ ಮಾಡಿತ್ತು. ಇದೀಗ ಅದೇ ರಾಗಿಗುಡ್ಡದಲ್ಲಿ ತಲೆ ಎತ್ತಿ ಗೌರವಿಸುವ ಕೆಲಸ ನಡೆದಿದೆ. ಅಲ್ಲೀಗ ಸರ್ವಧರ್ಮದವರೂ ಒಂದಾಗಿ ನಿಂತು ಪರಸ್ಪರ ಹಬ್ಬಗಳನ್ನು ಆಚರಿಸುತ್ತಿದ್ದಾರೆ! ಸೆ.10ರ ಸಂಜೆ ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ರಾಗಿಗುಡ್ಡದಲ್ಲಿ…

Read More

ಭೂ ಹೀನರಿಗೆ ಭೂ ಭಾಗ್ಯ ಕಾಗೋಡರ ಹೆಗ್ಗಳಿಕೆ- ಶಾಸಕ ಬೇಳೂರು

ಭೂ ಹೀನರಿಗೆ ಭೂ ಭಾಗ್ಯ ಕಾಗೋಡರ ಹೆಗ್ಗಳಿಕೆ- ಶಾಸಕ ಬೇಳೂರು ಸಾಗರ : ಭೂಹೀನರಿಗೆ ಭೂಮಿಭಾಗ್ಯ ನೀಡಿದ ಹೆಗ್ಗಳಿಕೆ ಕಾಗೋಡು ತಿಮ್ಮಪ್ಪ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಇಲ್ಲಿನ ಗಾಂಧಿ ಮಂದಿರದಲ್ಲಿ ಮಂಗಳವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಜನ್ಮದಿನದ ಅಂಗವಾಗಿ ಕಾಂಗ್ರೇಸ್ ಪಕ್ಷದಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಗೋಡು ತಿಮ್ಮಪ್ಪ ಒಂದು ಅದ್ಬುತವಾದ ಶಕ್ತಿ. ಹೋರಾಟದ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶ ಮಾಡಿದ ಕಾಗೋಡು ತಿಮ್ಮಪ್ಪ…

Read More

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ* *ಬ್ಯಾಂಕಿನ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ ಗೌಡರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ*

*ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ* *ಬ್ಯಾಂಕಿನ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ ಗೌಡರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ* > 2023-24 ನೇ ಸಾಲಿನಲ್ಲಿ ಒಟ್ಟು ರೂ.17.99 ಕೋಟಿ ಲಾಭ. ರೂ.10.58 ಕೋಟಿ ನಿವ್ವಳ ಲಾಭಗಳಿಸಿದ್ದು, ಷೇರು ಬಂಡವಾಳ ರೂ.138.99 ಕೋಟಿ ಹಾಗೂ ನಿಧಿಗಳು ರೂ.67.46 ಕೋಟಿ ಹಾಗೂ ದುಡಿಯುವ ಬಂಡವಾಳ ರೂ.2332.29 ಕೋಟಿಗಳಿರುತ್ತದೆ. ರೂ.1462.78 ಕೋಟಿ ಠೇವಣಿ ಸಂಗ್ರಹಣೆಯಾಗಿರುತ್ತದೆ. > 2023-24 ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಮನುಷ್ಯರೆಲ್ಲ ಕೆಟ್ಟವರೆಂದು ಯಾರು ಹೇಳಿದರು ಹೃದಯವೇ ನಿನಗೆ? ಮಿತಿ ಮೀರಿ ಒಳ್ಳೆಯವನು ನಾನು… ಅಷ್ಟೇ! – *ಶಿ.ಜು.ಪಾಶ* 8050112067 (10/9/24)

Read More

ಪವಿತ್ರ ಗೌಡ ದರ್ಶನ್ ಗೆ ಏನಾಗಬೇಕು?ಲಿವ್​ಇನ್ ರಿಲೇಷನ್​ಶಿಪ್​ ನಲ್ಲಿ ದರ್ಶನ್​- ಪವಿತ್ರ ಗೌಡ ಒಪ್ಪಿಕೊಂಡ ಹಲವು ಸತ್ಯಗಳಲ್ಲಿ ಏನಿದೆ?

ಪವಿತ್ರ ಗೌಡ ದರ್ಶನ್ ಗೆ ಏನಾಗಬೇಕು? ಲಿವ್​ಇನ್ ರಿಲೇಷನ್​ಶಿಪ್​ ನಲ್ಲಿ ದರ್ಶನ್​- ಪವಿತ್ರ ಗೌಡ ಒಪ್ಪಿಕೊಂಡ ಹಲವು ಸತ್ಯಗಳಲ್ಲಿ ಏನಿದೆ? ಕಳೆದ 10 ವರ್ಷಗಳಿಂದಲೂ ದರ್ಶನ್​ ಮತ್ತು ಪವಿತ್ರಾ ಗೌಡ ಲಿವ್​ಇನ್​ ರಿಲೇಷನ್​ಶಿಪ್​ನಲ್ಲಿ ಇದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಇವರಿಬ್ಬರು ಪ್ರಮುಖ ಆರೋಪಿಗಳಾಗಿದ್ದಾರೆ. ಈ ಪ್ರಕರಣದ ಇನ್ನುಳಿದ ಆರೋಪಿಗಳ ಜೊತೆ ತಮ್ಮ ಸ್ನೇಹ-ಸಂಬಂಧ ಎಂಥದ್ದು ಎಂಬುದನ್ನು ದರ್ಶನ್​ ವಿವರಿಸಿದ್ದಾರೆ. ಚಾರ್ಜ್​ಶೀಟ್​ನಲ್ಲಿ ಈ ಅಂಗಳು ಉಲ್ಲೇಖ ಆಗಿವೆ. ದರ್ಶನ್ ಮತ್ತು ಗ್ಯಾಂಗ್​ನಿಂದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದ…

Read More