ಮಧುಗಿರಿ ಮಂತ್ರಿ ಮತ್ತು ಆ ಮಧುಬಾಲೆ! ಅವಳು ಶಿವಮೊಗ್ಗ ಮೂಲದವಳಾ?!* *‘ಮಧು’ಜಾಲದ ಸತ್ಯ ಸಮಾಧಿಯಾಗುತ್ತಾ?*
*ಮಧುಗಿರಿ ಮಂತ್ರಿ ಮತ್ತು ಆ ಮಧುಬಾಲೆ! ಅವಳು ಶಿವಮೊಗ್ಗ ಮೂಲದವಳಾ?!* *‘ಮಧು’ಜಾಲದ ಸತ್ಯ ಸಮಾಧಿಯಾಗುತ್ತಾ?* ಹನಿಟ್ರ್ಯಾಪ್ ಪ್ರಕರಣದಲ್ಲಿ ದಿನಕ್ಕೊಂದು ತಿರುವುಗಳು ಸಂಭವಿಸುತ್ತಿವೆ. ಮಧುಗಿರಿ ಮಂತ್ರಿ ಬರೆದ ದೂರಿನ ಹಿಂದೆ ನೂರಾರು ಅನುಮಾನಗಳಿವೆ. ತನಿಖೆ ನಡೆದರೆ ಕಾಂಗ್ರೆಸ್ನಲ್ಲಿ ಭೂಕಂಪ ಏಳುತ್ತಾ? ಬ್ಲೂ ಜೀನ್ಸ್ ಹುಡುಗಿ, ಬೇರೆ ಬೇರೆ ಹುಡುಗಿಯರು, ಹೈಕೋರ್ಟ್ ವಕೀಲೆ ಎಂದು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡಲು ಯತ್ನಿಸಿದ ಬಗ್ಗೆ ಸಚಿವ ಕೆಎನ್ ರಾಜಣ್ಣ ಮಾಹಿತಿ ಬಹಿರಂಗಪಡಿಸಿದ್ದಾರೆ. ತಮ್ಮನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಬಂದ ತಂಡದ ಚಹರೆ…