ಇವತ್ತು ಪತ್ರಿಕಾಗೋಷ್ಠಿಯಲ್ಲಿ ಏನಂದ್ರು ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್? *ಕೆ.ಎಸ್.ಈಶ್ವರಪ್ಪ ಬಂಡಾಯ ಸ್ಪರ್ಧೆಯ ಹಿಂದೆ ಬಿಜೆಪಿ ಅಜೆಂಡ* *ತಂದೆ ಬಂಗಾರಪ್ಪ ಸೋಲಿನ ಸೇಡು ತೀರಿಸಿಕೊಳ್ಳಲು ಸ್ಪರ್ಧಿಸಿದ್ದಾರೆ.*
ಇವತ್ತು ಪತ್ರಿಕಾಗೋಷ್ಠಿಯಲ್ಲಿ ಏನಂದ್ರು ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್? *ಕೆ.ಎಸ್.ಈಶ್ವರಪ್ಪ ಬಂಡಾಯ ಸ್ಪರ್ಧೆಯ ಹಿಂದೆ ಬಿಜೆಪಿ ಅಜೆಂಡ* *ತಂದೆ ಬಂಗಾರಪ್ಪ ಸೋಲಿನ ಸೇಡು ತೀರಿಸಿಕೊಳ್ಳಲು ಸ್ಪರ್ಧಿಸಿದ್ದಾರೆ.* *ಶಾಮನೂರು ಶಿವಶಂಕರಪ್ಪ ಅವರು ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳುವ ಮೂಲಕ ಶೋಷಿತ ಹಿಂದುಳಿದ ವರ್ಗಗಳನ್ನು ಜಾಗೃತಗೊಳಿಸಿದೆ.* ಇದು ಚುನಾವಣಾ ರಾಜಕಾರಣದ ಒಂದು ಭಾಗವಾಗಿದೆ. ಹಿಂದುಳಿದ ಜನಾಂಗ ಈಗ ಜಾಗೃತವಾಗಿದೆ. ಹೀಗಾಗಿ ಬಿಜೆಪಿ ಬಂಡಾಯ ಸ್ಪರ್ಧಿಯಾಗಿ ಈಶ್ವರಪ್ಪ ಅವರನ್ನು ಕಣಕ್ಕಿಳಿಸಿದೆ. ಚುನಾವಣಾ ತಂತ್ರಗಾರಿಕೆ ಮಾಡಿ ಹಿಂದುಳಿದ ನಾಯಕನ ಮುಖವಾಡ ಹಾಕಿ…
ಶಿವಮೊಗ್ಗದ ರೌಡಿಗಳ ಮೇಲೆ ಮೈಸೂರು ಜೈಲಲ್ಲಿ ಮಾರಣಾಂತಿಕ ಹಲ್ಲೆ ತಮಿಳ್ ರಮೇಶ- ತಮಿಳ್ ಸುನೀಲನ ಮೇಲೆ ಕಾಡ ಕಾರ್ತಿ ಗ್ಯಾಂಗಿಂದ ಹಲ್ಲೆ
ಶಿವಮೊಗ್ಗದ ರೌಡಿಗಳ ಮೇಲೆ ಮೈಸೂರು ಜೈಲಲ್ಲಿ ಮಾರಣಾಂತಿಕ ಹಲ್ಲೆ ತಮಿಳ್ ರಮೇಶ- ತಮಿಳ್ ಸುನೀಲನ ಮೇಲೆ ಕಾಡ ಕಾರ್ತಿ ಗ್ಯಾಂಗಿಂದ ಹಲ್ಲೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಶಿವಮೊಗ್ಗದ ರೌಡಿಗಳಿಂದ ಮೈಸೂರು ಜೈಲಿನಲ್ಲಿ ಮಾರಾಮಾರಿ ಭಾನುವಾರ ಬೆಳಿಗ್ಗೆ ಶಿವಮೊಗ್ಗದ ರೌಡಿಶೀಟರ್ ಗಳಾದ ತಮಿಳ್ ರಮೇಶ ಮತ್ತು ತಮಿಳ್ ಸುನೀಲ ಇಬ್ಬರನ್ನೂ ದಾವಣಗೆರೆ ಜೈಲಿಂದ ಮೈಸೂರು ಜೈಲಿಗೆ ವರ್ಗ ಮಾಡಲಾಗಿತ್ತು. ಈ ಇಬ್ಬರು ಜೈಲಿನ ಒಳಗಡೆ ಕಾಲಿಡುತ್ತಿದ್ದ ಹಾಗೇ ಕಾಡ ಕಾರ್ತಿ ಮತ್ತು ಸಹಚರರು ಇವರ ಮೇಲೆ ಮಾರಣಾಂತಿಕ ಹಲ್ಲೆ…
ಶಿವಮೊಗ್ಗದ ರೌಡಿಗಳ ಮೇಲೆ ಮೈಸೂರು ಜೈಲಲ್ಲಿ ಮಾರಣಾಂತಿಕ ಹಲ್ಲೆ ತಮಿಳ್ ರಮೇಶ, ತಮಿಳ್ ಸುನೀಲನ ಮೇಲೆ ಕಾಡ ಕಾರ್ತಿ ಗ್ಯಾಂಗಿಂದ ಹಲ್ಲೆ
ಶಿವಮೊಗ್ಗದ ರೌಡಿಗಳ ಮೇಲೆ ಮೈಸೂರು ಜೈಲಲ್ಲಿ ಮಾರಣಾಂತಿಕ ಹಲ್ಲೆ ತಮಿಳ್ ರಮೇಶ, ತಮಿಳ್ ಸುನೀಲನ ಮೇಲೆ ಕಾಡ ಕಾರ್ತಿ ಗ್ಯಾಂಗಿಂದ ಹಲ್ಲೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಶಿವಮೊಗ್ಗದ ರೌಡಿಗಳಿಂದ ಮೈಸೂರು ಜೈಲಿನಲ್ಲಿ ಮಾರಾಮಾರಿ ಭಾನುವಾರ ಬೆಳಿಗ್ಗೆ ಶಿವಮೊಗ್ಗದ ರೌಡಿಶೀಟರ್ ಗಳಾದ ತಮಿಳ್ ರಮೇಶ ಮತ್ತು ತಮಿಳ್ ಸುನೀಲ ಇಬ್ಬರನ್ನೂ ದಾವಣಗೆರೆ ಜೈಲಿಂದ ಮೈಸೂರು ಜೈಲಿಗೆ ವರ್ಗ ಮಾಡಲಾಗಿತ್ತು. ಈ ಇಬ್ಬರು ಜೈಲಿನ ಒಳಗಡೆ ಕಾಲಿಡುತ್ತಿದ್ದ ಹಾಗೇ ಕಾಡ ಕಾರ್ತಿ ಮತ್ತು ಸಹಚರರು ಇವರ ಮೇಲೆ ಮಾರಣಾಂತಿಕ ಹಲ್ಲೆ…
ತಿಳಿನೀರಿನಂತೆ ಬರೆಯುವ ಅಶ್ವತ್ಥರ ಅಂಕಣ; ಸಿಂಟೆಕ್ಸ್ ಗಳು
ಸಿಂಟೆಕ್ಸ್ ಗಳು ನಮ್ಮಲ್ಲೊಬ್ಬ ಮೇಧಾವಿ ಹೀಗೆ ನಾಲ್ಕು ವರ್ಷಗಳ ಹಿಂದೆ ಎಸಿ ರೂಮಿನ ಆಯಕಟ್ಟಿನ ಕುರ್ಚಿಗೆ ಅಂಟಿಕೊಂಡ. ಆತನಿಗೆ ಇಲ್ಲಿನ ಭಾಷೆಯ ಗಾಳಿ ಗಂಧವು ಗೊತ್ತಿಲ್ಲ ಅನ್ನುವುದು ಒಂದು ಸತ್ಯವಾದರೆ ನಾಕು ವರ್ಷಗಳಾದರೂ ಭಾಷೆಯನ್ನು ಕಲಿಯುವ ಲಕ್ಷಣಗಳೇ ಇಲ್ಲವೆನ್ನುವುದು ಮತ್ತೊಂದು ಸತ್ಯ. ಬೇರೆ ಬೇರೆ ಭಾಷಿಕರನ್ನು ಅತ್ಯಂತ ಸೌಜನ್ಯ ಮತ್ತು ಸಂಯಮದಿಂದ ಕಾಣುವ ನಮಗೆ ಕಾಲಾನುಕಾಲ ಇಂತ ದ್ರೋಹಿಗಳು ತಂದೊಡ್ಡುವ ಅವಾಂತರಗಳು ಅವಘಡಗಳು ಒಂದರ ಮೇಲೊಂದು ಉರುಳಿಕೊಂಡು ನಮ್ಮ ಬದುಕಿಗೆ ಕಂಟಕವಾಗಿ ಬಿಡುತ್ತವೆ. ಆತ ಮಾತ್ರ ತನ್ನನ್ನು…
ಸಂಗೀತ ರವಿರಾಜ್ ರ ಮನಮಿಡಿಯುವ ಅಂಕಣ; ಸಂಪಾಜೆಯ ಸಂಜೆಗಳು
ಸಂಪಾಜೆಯ ಸಂಜೆಗಳು ಬಾಲ್ಯವೇ ಹೀಗೆ, ಅನುಭವಗಳ ಸಕ್ಕರೆ ಮತ್ತು ಉಪ್ಪಿನ ಮೂಟೆ. ಹಾಗೆ ನೋಡಿದರೆ ಬದುಕು ಪೂರ್ತಿ ಅನುಭವಗಳೇ ಆಗಿವೆ. ಆ ಕ್ಷಣಕ್ಕೆ ಅದು ಜೀವನದ ಸತ್ಯವಾದರೂ ನಂತರಕ್ಕೆ ಅನುಭವದ ಮೂಟೆಯೊಳಗೆ ನುಸುಳಿಬಿಡುತ್ತದೆ. ಆದರೆ ಈ ಬಾಲ್ಯದಲ್ಲಿ ತಾಪತ್ರಯಗಳು ಇಲ್ಲದೆ ನಮ್ಮಷ್ಟಕ್ಕೆ ನಾವನುಭವಿಸುವ ದಿನಗಳು ಇವೆಯಲ್ಲ, ಈಗ ಆಲೋಚಿಸಿದರೆ ಅದೊಂದು ಸಿಹಿಯಾದ ಅಚ್ಚರಿ. ಹಾಗೆ ನೋಡಿದರೆ ಪ್ರತಿಯೊಬ್ಬರ ಬಾಲ್ಯ ಅತಿಯಾದ ಸಿಹಿಯಿಂದ ಕೂಡಿರುವುದಿಲ್ಲ ಎಂಬುದಂತು ನಿಜ .ಹೆತ್ತವರು ಜಗಳವಾಡಿಕೊಂಡಿದ್ದರೆ , ಮಕ್ಕಳಿಗೆ ಅದಕ್ಕಿಂತ ಮಾನಸಿಕ ನೋವು…
ಮುಖ್ಯಮಂತ್ರಿ ಸಿದ್ದರಾಮಯ್ಯ;ರಾಜ್ಯಕ್ಕೆ ಎನ್.ಡಿ.ಆರ್.ಎಫ್ ನಿಧಿಯನ್ನು ತಕ್ಷಣ ಬಿಡುಗಡೆಗೊಳಿಸಲು ಕೇಂದ್ರ Bharatiya Janata Party (BJP) ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ.
ರಾಜ್ಯಕ್ಕೆ ಎನ್.ಡಿ.ಆರ್.ಎಫ್ ನಿಧಿಯನ್ನು ತಕ್ಷಣ ಬಿಡುಗಡೆಗೊಳಿಸಲು ಕೇಂದ್ರ Bharatiya Janata Party (BJP) ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ. ಕೇಂದ್ರದಿಂದ ನಮ್ಮ ಪಾಲಿನ ಪರಿಹಾರವನ್ನು ಇವತ್ತು ಕೊಡ್ತಾರೆ, ನಾಳೆ ಕೊಡ್ತಾರೆ, ಇವತ್ತು ಬರುತ್ತೆ, ನಾಳೆ ಬರುತ್ತೆ ಎಂದು ಕಳೆದ ಐದು ತಿಂಗಳು ಕಾದಿದ್ದಾಯ್ತು. ನಮಗೆ ಬೇರೆ ದಾರಿ ಇಲ್ಲದೆ ಸಂವಿಧಾನದ ಪರಿಚ್ಛೇದ 32ರ ಅಡಿಯಲ್ಲಿ ನಾವು ನಮ್ಮ ಕಾನೂನುಬದ್ಧ ಹಕ್ಕನ್ನು ಚಲಾಯಿಸಿದ್ದೇವೆ. ಬರದ ಸಂದರ್ಭದಲ್ಲಿ, ತುರ್ತು ಸಂದರ್ಭಗಳಲ್ಲಿ ಜನರಿಗೆ ತುರ್ತಾಗಿ ಸ್ಪಂದಿಸಬೇಕು…
ಕಾಂಗ್ರೆಸ್ ಗೆ ಈಗ ಐವರು ಕಾರ್ಯಾಧ್ಯಕ್ಷರು ಮಂಜುನಾಥ ಭಂಡಾರಿಯವರಿಗೂ ಜವಾಬ್ದಾರಿ 14 ಕ್ಷೇತ್ರಗಳಲ್ಲಿ ತಂತ್ರಗಾರಿಕೆ ರೂಪಿಸುತ್ತಿದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನೂ ಒಳಗೊಂಡ ಸೈನ್ಯದಿಂದಲೇ ಯುದ್ಧ
ಕಾಂಗ್ರೆಸ್ ಗೆ ಈಗ ಐವರು ಕಾರ್ಯಾಧ್ಯಕ್ಷರು ಮಂಜುನಾಥ ಭಂಡಾರಿಯವರಿಗೂ ಜವಾಬ್ದಾರಿ 14 ಕ್ಷೇತ್ರಗಳಲ್ಲಿ ತಂತ್ರಗಾರಿಕೆ ರೂಪಿಸುತ್ತಿದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನೂ ಒಳಗೊಂಡ ಸೈನ್ಯದಿಂದಲೇ ಯುದ್ಧ ಲೋಕಸಭೆ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ. ಈಗಾಗಲೇ ಮತದಾನದ ದಿನಾಂಕವನ್ನು ಸಹ ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ರಾಜ್ಯದಲ್ಲಿ ಚುನಾವಣಾ ಕಾವು ಜಾಸ್ತಿ ಆಗುತ್ತಿದ್ದು, ಇದರ ಮಧ್ಯೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಐವರು ನೂತನ ಕಾರ್ಯಾಧ್ಯಕ್ಷರನ್ನು ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ (ಎಐಸಿಸಿ)…
ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ಹೇಳಿದ್ದು; ಲೋಕಸಭೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವುದು ಶತಃಸಿದ್ಧ ಕಾಂಗ್ರೆಸ್- ಜೆಡಿಎಸ್ ನಾಯಕರೂ ಬೆಂಬಲಿಸುತ್ತಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ಹೇಳಿದ್ದು; ಲೋಕಸಭೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವುದು ಶತಃಸಿದ್ಧ ಕಾಂಗ್ರೆಸ್- ಜೆಡಿಎಸ್ ನಾಯಕರೂ ಬೆಂಬಲಿಸುತ್ತಿದ್ದಾರೆ ನಾನು ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನನ್ನ ಸ್ಪರ್ಧೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ ಎಂದು ಕೆ.ಎಸ್.ಈಶ್ವರಪ್ಪ ಮತ್ತೆ ಪುನರುಚ್ಛರಿಸಿದ್ದಾರೆ. ತಮ್ಮ ಸ್ವಗೃಹದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಠ ಮಂದಿರಗಳು, ಸರ್ವ ಜಾತಿಯ ಬಾಂಧವರು ಒಳ್ಳೆಯ ಬೆಂಬಲ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ ಎಂದರು. ಬಿಜೆಪಿ ನನ್ನ ತಾಯಿ ಇದ್ದಂತೆ. ನಾನೆಂದೂ ಅದರಿಂದ ದೂರವಾಗಿಲ್ಲ. ಕೆಲವರ ಷಡ್ಯಂತ್ರ…
ಎಂ.ಶ್ರೀಕಾಂತ್ @ ಶ್ರೀಕಾಂತಣ್ಣ;* *ಅಚ್ಚರಿಗಳ ಜಾಡು ಹಿಡಿದು…*
*ಎಂ.ಶ್ರೀಕಾಂತ್ @ ಶ್ರೀಕಾಂತಣ್ಣ;* *ಅಚ್ಚರಿಗಳ ಜಾಡು ಹಿಡಿದು…* ಕುವೆಂಪು ಸಾಹಿತ್ಯದಲ್ಲಿ ಒಂದು ಮಾತು ಬರುತ್ತದೆ. ಸರ್ವ ಜನಾಂಗದ ಶಾಂತಿಯ ತೋಟ ಅಂತ. ಅಂಥೊಬ್ಬ ವ್ಯಕ್ತಿಯನ್ನು ನಾನು ಕಂಡಿದ್ದು ಎಂ.ಶ್ರೀಕಾಂತ್ @ ಕಾಂತಣ್ಣನಲ್ಲಿ! ಇದು ಆಶ್ಚರ್ಯ ಎನಿಸಬಹುದು. ಅವರ ಸೇವೆಗೆ ಮಿತಿಗಳಿಲ್ಲ, ಸಹಾಯಕ್ಕೆ ಧರ್ಮದ ಗಡಿಗಳಿಲ್ಲ. ಬಡವರು, ಶ್ರೀಮಂತಿಕೆಯ ತೋರ್ಪಡಿಕೆ ಕೂಡ ಅವರಲ್ಲಿಲ್ಲ. ಎಲ್ಲರನ್ನೂ ಮೆಚ್ಚುವ, ಎಲ್ಲರಿಗೂ ಮೆಚ್ಚುಗೆಯಾಗುವ ವ್ಯಕ್ತಿ ಮತ್ತು ವ್ಯಕ್ತಿತ್ವ ಶ್ರೀಕಾಂತ್ ರವರದು. ಅವರು ರಾಜಕಾರಣದಲ್ಲಿ ಬೆಳೆಯಬೇಕೆಂದೇ ಬಂದರು. ಜನ ರಾಜಕಾರಣದಲ್ಲಿ ಅವರನ್ನು ಕೈ ಹಿಡಿದು…