*ಶಿವಮೊಗ್ಗ ವಿದ್ಯಾನಗರ ಮನೆ ಕೋಟಿ ಮೌಲ್ಯದ ಕಳ್ಳತನ ಪ್ರಕರಣ;* *ಹಗರಿಬೊಮ್ಮನಹಳ್ಳಿಯ ರಫೀಕ್ @ ಕರಿಯನನ್ನು ಬಂಧಿಸಿದ ಕೋಟೆ ಪೊಲೀಸರು*
*ಶಿವಮೊಗ್ಗ ವಿದ್ಯಾನಗರ ಮನೆ ಕೋಟಿ ಮೌಲ್ಯದ ಕಳ್ಳತನ ಪ್ರಕರಣ;* *ಹಗರಿಬೊಮ್ಮನಹಳ್ಳಿಯ ರಫೀಕ್ @ ಕರಿಯನನ್ನು ಬಂಧಿಸಿದ ಕೋಟೆ ಪೊಲೀಸರು* ಶಿವಮೊಗ್ಗದ ವಿದ್ಯಾನಗರದ ಮನೆಯೊಂದರ ಬೀಗ ಮುರಿದು ಕೋಟಿಗೂ ಹೆಚ್ಚು ಮೌಲ್ಯದ ಬಂಗಾರ, ಬೆಳ್ಳಿ, ನಗದು ಕದ್ದಿದ್ದ ಹಗರಿಬೊಮ್ಮನಹಳ್ಳಿ ಮೂಲದ ಕಳ್ಳ ಮೊಹಮ್ಮದ್ ರಫೀಕ್ @ ಕರಿಯನನ್ನು ಕೋಟೆ ಪೊಲೀಸರು ಬಂಧಿಸಿ ಮಾಲು ವಶ ಪಡಿಸಿಕೊಂಡಿದ್ದಾರೆ. 943 ಗ್ರಾಂ ತೂಕದ ಬಂಗಾರದ ಒಡವೆ, 500 ಗ್ರಾಂ ತೂಕದ ಬೆಳ್ಳಿ ವಸ್ತುಗಳು, 86 ಸಾವಿರ ರೂ., ನಗದನ್ನು ಆ.28 ರಂದು…


